Saturday, June 6, 2026
Homeಕರಾವಳಿಅರಬ್ಬೀ ಸಮುದ್ರದಲ್ಲಿ ಚಂಡ ಮಾರುತ ಅಪ್ಪಳಿಸುವ ಭೀತಿ: ಕೂಡಲೇ ದಡಕ್ಕೆ ತೆರಳಿ ಎಂದು ಮೀನುಗಾರರಿಗೆ...

ಅರಬ್ಬೀ ಸಮುದ್ರದಲ್ಲಿ ಚಂಡ ಮಾರುತ ಅಪ್ಪಳಿಸುವ ಭೀತಿ: ಕೂಡಲೇ ದಡಕ್ಕೆ ತೆರಳಿ ಎಂದು ಮೀನುಗಾರರಿಗೆ ಕೋಸ್ಟ್ ಗಾರ್ಡ್ ಎಚ್ಚರಿಕೆ

- Advertisement -
- Advertisement -

ಮಂಗಳೂರು:  ಅರಬ್ಬೀಸಮುದ್ರದಲ್ಲಿ ಭಾರೀ ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ತೆರಳಿರುವ ಮೀನುಗಾರರು ಕೂಡಲೆ ದಡಕ್ಕೆ ತೆರಳುವಂತೆ ಇಂಡಿಯನ್ ಕೋಸ್ಟ್ ಗಾರ್ಡ್ ಮೈಕ್ ಮೂಲಕ ಸೂಚನೆ ನೀಡಿದೆ.

ಯಾವಾಗ ಬೇಕಾದರೂ ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆಳ ಸಮುದ್ರಕ್ಕೆ ತೆರಳಿದ ಮೀನುಗಾರರಿಗೆ ಮೈಕ್ ಮೂಲಕ ಕೋಸ್ಟ್ ಗಾರ್ಡ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!