Friday, May 3, 2024
Homeತಾಜಾ ಸುದ್ದಿಜೊಮ್ಯಾಟೋ ಆಪ್ ನಲ್ಲಿ ಫುಡ್ ಆರ್ಡರ್ ಮಾಡಿದ ಗ್ರಾಹಕ : ಪಂಜುರ್ಲಿ ಹೋಟೆಲ್ ನಿಂದ ಚಿಕನ್...

ಜೊಮ್ಯಾಟೋ ಆಪ್ ನಲ್ಲಿ ಫುಡ್ ಆರ್ಡರ್ ಮಾಡಿದ ಗ್ರಾಹಕ : ಪಂಜುರ್ಲಿ ಹೋಟೆಲ್ ನಿಂದ ಚಿಕನ್ ಸುಕ್ಕಾ ಜೊತೆ ಮಿಕ್ಸರ್ ಬ್ಲೇಡ್ ಪಾರ್ಸೆಲ್

spot_img
- Advertisement -
- Advertisement -

ಹುಬ್ಬಳ್ಳಿ: ಜೊಮ್ಯಾಟೋ ಆನ್ ಲೈನ್ ಫುಡ್ ಡೆಲಿವರಿ ಮೂಲಕ ಚಿಕನ್ ಜೊತೆ ಮಿಕ್ಸರ್ ಬ್ಲೇಡ್ ಕೂಡಾ ಬಂದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.‌

ಗ್ರಾಹಕ ಎಚ್ಚೆತ್ತುಕೊಂಡಿದ್ದರಿಂದ ಅಪಾಯ ತಪ್ಪಿದ್ದು, ಮಲ್ಲಿಕಾರ್ಜುನ ಎಂಬ ಗ್ರಾಹಕರಿಗೆ ಚಿಕನ್ ಜೊತೆ ಮಿಕ್ಸರ್ ಬ್ಲೇಡ್ ಬಂದಿದೆ.

ಮಲ್ಲಿಕಾರ್ಜುನ ಹುಬ್ಬಳ್ಳಿಯ ವಿದ್ಯಾನಗರದ ಪಂಜುರ್ಲಿ ಹೋಟೆಲ್ ನಿಂದ ಚಿಕನ್ ಸುಕ್ಕಾ ಆರ್ಡರ್ ಮಾಡಿದ್ದರು.‌ ಊಟ ಮಾಡುವಾಗ ಚಿಕನ್ ತುಂಡಿನಲ್ಲಿ ಮಿಕ್ಸರ್ ಬ್ಲೇಡ್ ಕಾಣಿಸಿಕೊಂಡಿದೆ.

ಈ ಬಗ್ಗೆ ಜೊಮ್ಯಾಟೋ ಕಂಪನಿ ಮತ್ತು ಹೋಟೆಲ್ ನವರಿಗೆ ವಿಚಾರಿಸಿದಾಗ ಹಾರಿಕೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ‌

- Advertisement -
spot_img

Latest News

error: Content is protected !!