Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ನಾಪತ್ತೆಯಾದ ದಿಗಂತ್ ಗಾಗಿ ಪೊಲೀಸರಿಂದ ಕೂಬಿಂಗ್ ಕಾರ್ಯಾಚರಣೆ

ಮಂಗಳೂರು: ನಾಪತ್ತೆಯಾದ ದಿಗಂತ್ ಗಾಗಿ ಪೊಲೀಸರಿಂದ ಕೂಬಿಂಗ್ ಕಾರ್ಯಾಚರಣೆ

- Advertisement -
- Advertisement -

ಬಂಟ್ವಾಳ : ಫರಂಗಿಪೇಟೆ ನಾಪತ್ತೆಯಾದ ದಿಂಗತ್ ಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಠಾಣೆಯ ಇನ್ಸ್ಪೆಕ್ಟರ್ ,ಸಬ್ ಇನ್ಸ್ಪೆಕ್ಟರ್ ಗಳ ಸುಮಾರು 100 ಮಂದಿ ತಂಡದಿಂದ ಪೊಲೀಸರಿಂದ ಕೂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.

- Advertisement -

Latest News

error: Content is protected !!