Wednesday, June 24, 2026
Homeಕರಾವಳಿಸುಳ್ಯ: ಊರುಬೈಲಿನಿಂದ ಸಂಪಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಮೋರಿ ಕುಸಿತ; ಊರುಬೈಲು ಸಂಪಾಜೆ ನಡುವಿನ ಸಂಪರ್ಕ...

ಸುಳ್ಯ: ಊರುಬೈಲಿನಿಂದ ಸಂಪಾಜೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಮೋರಿ ಕುಸಿತ; ಊರುಬೈಲು ಸಂಪಾಜೆ ನಡುವಿನ ಸಂಪರ್ಕ ಕಡಿತ

- Advertisement -
- Advertisement -

ಸುಳ್ಯ: ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ಪರಿಸ್ಥಿತಿ ಕೈ ಮೀರಿದೆ. ಜನ ಜೀವನ ನಡೆಸುವುದಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚೆಂಬು ಗ್ರಾಮದ ಮಾರ್ಪಡ್ಕ ಎಂಬಲ್ಲಿ ಮೋರಿಯೊಂದು ಕುಸಿದಿದ್ದು ಇದರಿಂದ ಊರುಬೈಲು, ಬಾಲೆಂಬಿ, ಸಂಪಾಜೆ ನಡುವಿನ ಸಂಪರ್ಕ ಕಡಿತವಾಗಿದೆ.

- Advertisement -

Latest News

error: Content is protected !!