Tuesday, July 14, 2026
Homeಕರಾವಳಿಬೆಳ್ತಂಗಡಿಯಲ್ಲಿ ತೆಂಗಿನಮರ ಬಿದ್ದು ಮನೆ ಜಖಂ

ಬೆಳ್ತಂಗಡಿಯಲ್ಲಿ ತೆಂಗಿನಮರ ಬಿದ್ದು ಮನೆ ಜಖಂ

- Advertisement -
- Advertisement -

ಬೆಳ್ತಂಗಡಿ: ತೆಂಗಿನಮರ ಮನೆ ಮೇಲೆ ಬಿದ್ದು ಮನೆ ಸಂಪೂರ್ಣವಾಗಿ ಹಾನಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬದ್ಯಾರು ಗ್ರಾಮದಲ್ಲಿ ನಡೆದಿದೆ.

ಬದ್ಯಾರು ಗ್ರಾಮದ ಕಲೆಂಜಿಂರೋಡಿ ನಿವಾಸಿ ನವೀನ್ ಎಂಬುವವರ ಮನೆ‌ ಮೇಲೆ ತೆಂಗಿನ ಮರ ಬಿದ್ದು ಜಖಂ ಆಗಿದೆ.

ಹೆಂಚಿನ ಮನೆಯಾಗಿದ್ದ ಕಾರಣ ಮೇಲೆ ತೆಂಗಿನ ಮರ ಬಿದ್ದ ರಭಸಕ್ಕೆ ಮನೆ ಪೂರ್ಣ ಹಾನಿಗೊಳಗಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಮನೆಯವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!