Saturday, June 6, 2026
Homeಕರಾವಳಿಬಂಟ್ವಾಳ: ಗ್ರಾಮ ಸುಭೀಕ್ಷೆಗಾಗಿ ಸಿಯಾಳಭಿಷೇಕ ಸೇವೆ ಮತ್ತು ಉದಕಮಣಿ ಕ್ಷೇತ್ರ ಸ್ವಚ್ಛತಾ ಕಾರ್ಯಕ್ರಮ

ಬಂಟ್ವಾಳ: ಗ್ರಾಮ ಸುಭೀಕ್ಷೆಗಾಗಿ ಸಿಯಾಳಭಿಷೇಕ ಸೇವೆ ಮತ್ತು ಉದಕಮಣಿ ಕ್ಷೇತ್ರ ಸ್ವಚ್ಛತಾ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೇಜಿಕಾರು ಒಕ್ಕೂಟದ ವತಿಯಿಂದ ಗ್ರಾಮ ದೇವರು,ಉದಕಮಣಿ ಕ್ಷೇತ್ರ ಶ್ರೀ ಇಚ್ಚೂರು ಬಾಲಸುಬ್ರಮಣ್ಯ ಕ್ಷೇತ್ರದಲ್ಲಿ ಗ್ರಾಮ ಸುಭೀಕ್ಷೆಗಾಗಿ ಸಿಯಾಳಭಿಷೇಕ ಸೇವೆ ಮತ್ತು  ಶೃದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಕಣಿಯೂರು ವಲಯಾಧ್ಯಕ್ಷರಾದ ಶ್ರೀ ರಮಾನಂದ ಪೂಜಾರಿ,ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮಾ,  ಸೇವಾ ಪ್ರತಿನಿಧಿ ಶ್ರೀಮತಿ ಜಾನಕಿ,  ನೇಜಿ ಕಾರು ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!