Saturday, June 6, 2026
Homeಕರಾವಳಿಹೇಗಿದೆ ನೋಡಿ ವಿವಿಧ ಹೂಗಳಲ್ಲಿ ಮೂಡಿದ ಚಿಟ್ಟಾಣಿ ಚಿತ್ರ

ಹೇಗಿದೆ ನೋಡಿ ವಿವಿಧ ಹೂಗಳಲ್ಲಿ ಮೂಡಿದ ಚಿಟ್ಟಾಣಿ ಚಿತ್ರ

- Advertisement -
- Advertisement -

ಪದ್ಮಶ್ರೀ ಪುರಸ್ಕೃತ ಮಹಾನ್ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಹೆಸರು ಯಕ್ಷಗಾನ ಕ್ಷೇತ್ರದಲ್ಲಿ ಅಚ್ಚಳಿಯದೇ ಉಳಿಯುವಂತದ್ದು. ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ, ಅವರು ನಿಧನಾದ್ರೂ ಇಂದಿಗೂ ಅವರ ಹಾದಿಯಲ್ಲೇ ನಡುವೆಯ ಯಕ್ಷಗಾನ ಕಲಾವಿದರಿದ್ದಾರೆ. ಇಂದಿಗೂ ಅವರನ್ನು ಆರಾಧಿಸುವ ಅಭಿಮಾನಿಗಳಿದ್ದಾರೆ.

ಇದೇ ಚಿಟ್ಟಾಣಿ ಅವರ ಅಭಿಮಾನಿಯೊಬ್ಬರು ವಿವಿಧ ಹೂಗಳಲ್ಲಿ ಅವರ ಚಿತ್ರ ಮೂಡಿಸಿದ್ದಾರೆ. ವಿವಿಧ ಹೂಗಳಲ್ಲಿ ಬಿಡಿಸಿರುವ ಈ ಚಿತ್ರ ನೋಡಿದ ಯಕ್ಷಾಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇದನ್ನು ಬಿಡಿಸಿದವರ ಬಗ್ಗೆ ಮಾಹಿತಿ ಇಲ್ಲ.ಆದರೆ ಆ ಕಲಾವಿದರ ಕೈ ಚಳಕಕ್ಕೆ ಹ್ಯಾಟ್ಯಾಫ್ ಹೇಳಲೇ ಬೇಕು..

- Advertisement -

Latest News

error: Content is protected !!