Wednesday, June 3, 2026
Homeತಾಜಾ ಸುದ್ದಿಮೇಘನಾ ರಾಜ್ ಹೆಸರಲ್ಲಿ ಮೂಡಿದ ಚಿರಂಜೀವಿ ಸರ್ಜಾ ಭಾವಚಿತ್ರ: ಅಭಿಮಾನಿಯ ಕೈಚಳಕಕ್ಕೆ ಫಿದಾ ಆದ ಚಿರು...

ಮೇಘನಾ ರಾಜ್ ಹೆಸರಲ್ಲಿ ಮೂಡಿದ ಚಿರಂಜೀವಿ ಸರ್ಜಾ ಭಾವಚಿತ್ರ: ಅಭಿಮಾನಿಯ ಕೈಚಳಕಕ್ಕೆ ಫಿದಾ ಆದ ಚಿರು ಪತ್ನಿ

- Advertisement -
- Advertisement -

ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ 6 ತಿಂಗಳಾದ್ರೂ ಇನ್ನೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಅವರು ಅಭಿಮಾನಿಗಳಿಗೆ ನೆನಪಾಗುತ್ತಲೇ ಇದ್ದಾರೆ.  

ಅದರಲ್ಲೂ ಜ್ಯೂನಿಯರ್ ಚಿರು ಆಗಮನ ಮೇಲಂತೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಇಲ್ಲೊಬ್ಬ ಅಭಿಮಾನಿ ತಮ್ಮ ಕಲೆಯಿಂದಲೇ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ.

ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಚಾನ್ ಆರ್ಟ್ಸ್​ ಎಂಬುವವರು ಮೇಘನಾ ಹೆಸರನ್ನೇ ಬಳಸಿಕೊಂಡು, ಚಿರು ಸರ್ಜಾ ಅವರ ಚಿತ್ರಬಿಡಿಸಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ವತಃ ಮೇಘನಾ ಸಹ ಆ ಚಿತ್ರ ನೋಡಿ ಫಿದಾ ಆಗಿದ್ದಾರೆ.

- Advertisement -

Latest News

error: Content is protected !!