Thursday, June 4, 2026
Homeಕರಾವಳಿಉಡುಪಿಹಾಸನದ ಮಗುವನ್ನು ಕಾರ್ಕಳದಲ್ಲಿ 5 ಲಕ್ಷ ರೂ. ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರ ಬಂಧನ

ಹಾಸನದ ಮಗುವನ್ನು ಕಾರ್ಕಳದಲ್ಲಿ 5 ಲಕ್ಷ ರೂ. ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರ ಬಂಧನ

- Advertisement -
- Advertisement -

ಮಂಗಳೂರು: ನವಜಾತ ಶಿಶುಗಳನ್ನು ಖರೀದಿಸಿ ಬಾರಿ ಹಣಕ್ಕೆ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿರುವ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪ್ರಕರಣ ಬಯಲಾಗಿದೆ. ಮಗು ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮೂಲ್ಕಿ ನಿವಾಸಿ ರಾಯನ್ (30 ವ), ಕವಿತಾ ಮತ್ತು ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಂಧಿತ ರಯಾನ್ ಹಾಸನದ ಸುಮಾರು ಐದು ತಿಂಗಳ ಮಗುವನ್ನು ಕಾರ್ಕಳದ ಕವಿತಾರಿಗೆ ಸುಮಾರು 5 ಲ.ರೂ ಗಳಿಗೆ ಮಾರಾಟ ಮಾಡಿದ್ದಾನೆ. ಮಗುವನ್ನು ಖರೀದಿಸಿದ ಕವಿತಾ ಅದನ್ನು ಮತ್ತೆ ಮರಿಯಮ್ಮ ಎಂಬವಳಿಗೆ ಮಾರಾಟ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!