Saturday, June 6, 2026
Homeಕರಾವಳಿಆಟವಾಡುವಾಗ ಮಗುವಿನ ಮೇಲೆ ಬಿದ್ದ ಟಿವಿ ಸ್ಟ್ಯಾಂಡ್ : ಕಾಸರಗೋಡಿನಲ್ಲಿ ಮಗು ಸಾವು

ಆಟವಾಡುವಾಗ ಮಗುವಿನ ಮೇಲೆ ಬಿದ್ದ ಟಿವಿ ಸ್ಟ್ಯಾಂಡ್ : ಕಾಸರಗೋಡಿನಲ್ಲಿ ಮಗು ಸಾವು

- Advertisement -
- Advertisement -

ಕಾಸರಗೋಡು: ಆಟವಾಡುತ್ತಿದ್ದಾಗ ಟಿವಿ ಮೈಮೇಲೆ ಬಿದ್ದ ಎರಡು ವರ್ಷದ ಮೃತಪಟ್ಟ ಘಟನೆ ಕಾಸರಗೋಡಿನ  ಬೋವಿಕಾನ ಎಂಬಲ್ಲಿ ನಡೆದಿದೆ.


ತೆಕ್ಕಿಲ್ ಉಕ್ರಂಪಾಡಿಯ ನಿಸಾರ್ ಹಾಗೂ ಫಾಯಿಝ ದಂಪತಿಯ ಪುತ್ರ ಮುಹಮ್ಮದ್ ಶಾಕಿರ್(2) ಎಂದು ಗುರುತಿಸಲಾಗಿದೆ. ಮಗುವು ಆಟವಾಡುತ್ತಾ ಟಿವಿಯ ಕೇಬಲ್ ವಯರ್ ನ್ನು ಎಳೆದಿದೆ. ಆಗ  ಟಿವಿ  ಸ್ಟ್ಯಾಂಡ್ ಸಹಿತ ಮೈಮೇಲೆ ಬಿದ್ದಿದೆ. ಶಬ್ದ ಕೇಳಿ ಮನೆಯವರು ಓಡಿ ಬಂದಾಗ ಮಗುವಿನ ಮೇಲೆ ಟಿವಿ ಸ್ಟ್ಯಾಂಡ್ ಬಿದ್ದಿರುವುದು ಗೊತ್ತಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.

- Advertisement -

Latest News

error: Content is protected !!