Thursday, June 4, 2026
Homeಇತರಬಹುನಿರೀಕ್ಷಿತ  ‘777 ಚಾರ್ಲಿ’ ಸಿನಿಮಾದ ಟ್ರೇಲರ್ ರಿಲೀಸ್

ಬಹುನಿರೀಕ್ಷಿತ  ‘777 ಚಾರ್ಲಿ’ ಸಿನಿಮಾದ ಟ್ರೇಲರ್ ರಿಲೀಸ್

- Advertisement -
- Advertisement -

ಸಿಂಪಲ್ ಸ್ಟಾರ್ ಖ್ಯಾತಿಯ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಾರ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಈಗಾಗಲೇ ಎಲ್ಲೆಡೆಯೂ ‘777 ಚಾರ್ಲಿ’ ಸದ್ದು ಮಾಡುತ್ತಿದೆ. ಟ್ರೇಲರ್ ನಲ್ಲಿ ಶ್ವಾನ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಲಾಗಿದೆ. ಯಾವುದೇ ವಿಚಾರದ ಕುರಿತು ಅತಿಯಾಗಿ ಆಸಕ್ತಿ ತೋರದ ಮನುಷ್ಯ ಕ್ರಮೇಣ ಶ್ವಾನದ ಜೊತೆಗೆ ಬೆರೆಯುವ  ಕುತೂಹಲದ ಕತೆಯನ್ನು ಹೆಣೆಯಲಾಗಿದೆ. 

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾವು ಜೂನ್ 10ರಂದು ರಿಲೀಸ್ ಆಗಲಿದೆ. ಸಿನಿಮಾಪ್ರಿಯರ ಹಾಗೂ ರಕ್ಷಿತ್ ಶೆಟ್ಟಿ ಅಭಿಮಾನಿಗಳ ನಿರೀಕ್ಷೆಗಳು ಟ್ರೇಲರ್ ನೋಡಿದ ಬಳಿಕ ಮತ್ತಷ್ಟು ಹೆಚ್ಚಾಗಿದೆ. 

- Advertisement -

Latest News

error: Content is protected !!