Friday, June 27, 2025
Homeಕರಾವಳಿಉಡುಪಿನನಗೆ ಮದುವೆ ಫಿಕ್ಸ್ ಆಗಿದೆ; ಬಿಗ್ ಬಾಸ್ ಮನೆಯಲ್ಲಿ ಸತ್ಯ ಬಿಚ್ಚಿಟ್ಟ ಹಿಂದೂ ಫೈಯರ್ ಬ್ರ್ಯಾಂಡ್...

ನನಗೆ ಮದುವೆ ಫಿಕ್ಸ್ ಆಗಿದೆ; ಬಿಗ್ ಬಾಸ್ ಮನೆಯಲ್ಲಿ ಸತ್ಯ ಬಿಚ್ಚಿಟ್ಟ ಹಿಂದೂ ಫೈಯರ್ ಬ್ರ್ಯಾಂಡ್ ಚೈತ್ರಾ; ಯಾರಪ್ಪ ಹುಡುಗ ಅಂತಾ ಹುಡುಕೋದಕ್ಕೆ ಮುಂದಾದ ಬಿಗ್ ಬಾಸ್ ಪ್ರಿಯರು

spot_img
- Advertisement -
- Advertisement -

ಉಡುಪಿ; ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಅಚ್ಚರಿ ಹೇಳಿಕೆ ಒಂದನ್ನು ನೀಡಿದ್ದಾರೆ.

ಗೋಲ್ಡ್ ಸುರೇಶ್ ಅವರು ನನ್ನ ರಂಜಿತ್, ತ್ರಿವಿಕ್ರಮ್ ಮಧ್ಯೆ ಲವ್ ಇದೆ ಎಂದು ನನಗೆ ಕಮೆಂಟ್ ಮಾಡಿದ್ದರು ಎಂದು ಚೈತ್ರಾ ಹಾಗೂ ಮಾನಸ ಬಳಿ ಹೇಳುತ್ತಾರೆ.ಆಗ ಚೈತ್ರಾ ನನಗೂ ನೀನು ವಿಕ್ರಂ ಜೊತೆ ಕ್ಲೋಸ್ ಇದ್ಯಾ ಎಂದಿದ್ದಾರೆ ಅಂತಾ ಚೈತ್ರಾ ಹಂಸ ಬಳಿ ಹೇಳ್ತಾರೆ.

ಆಗ ಹಂಸ ಹೇಳ್ತಾರೆ ನಿನ್ಗೂ ತ್ರಿವಿಕ್ರಂಗೂ ಲವ್ ಇದೆ ಅಂತಾನೂ ಸುರೇಶ್ ಹೇಳ್ಬೋದು ಅಂತಾ ಆಗ ಚೈತ್ರಾ. ‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಅವರಿಗೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಮೊದಲೇ ಹೇಳಿದ್ದೇನೆ ಎಂದು ಚೈತ್ರಾ ಹೇಳುತ್ತಾರೆ. ಸದ್ಯ ಚೈತ್ರಾ ಮಾತು ಕೇಳಿದ ಬಿಗ್ ಬಾಸ್ ಪ್ರಿಯರು ಯಾರಪ್ಪಾ ಚೈತ್ರಾ ಹುಡುಗ ಅಂತಾ ಟಾರ್ಚ್ ಹಾಕಿ ಹುಡುಕುದಕ್ಕೆ ಶುರು ಮಾಡಿದ್ದಾರೆ.

- Advertisement -
spot_img

Latest News

error: Content is protected !!