Wednesday, May 15, 2024
Homeತಾಜಾ ಸುದ್ದಿಗೋವಾದಿಂದ ನೇರವಾಗಿ ಬೆಂಗಳೂರಿಗೆ ಬಂದ ಸಿಡಿ ಲೇಡಿ: ಇಲ್ಲಿದೆ ನೋಡಿ ಯುವತಿಯ ಎಕ್ಸ್ ಕ್ಲೂಸಿವ್ ವಿಡಿಯೋ

ಗೋವಾದಿಂದ ನೇರವಾಗಿ ಬೆಂಗಳೂರಿಗೆ ಬಂದ ಸಿಡಿ ಲೇಡಿ: ಇಲ್ಲಿದೆ ನೋಡಿ ಯುವತಿಯ ಎಕ್ಸ್ ಕ್ಲೂಸಿವ್ ವಿಡಿಯೋ

spot_img
- Advertisement -
- Advertisement -

ಬೆಂಗಳೂರು:  ಸುಮಾರು 2 ಗಂಟೆಯವರೆಗೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ನೀಡಿದಂತ ಸಿಡಿ ಲೇಡಿಯನ್ನು, ಮುಂದಿನ ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ಸೆಲ್ ಗೆ ಎಸ್ ಐಟಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಹೀಗಾಗಿ ಈಗ ಸಿಡಿ ಲೇಡಿ ಎಸ್ ಐಟಿ ಅಧಿಕಾರಿಗಳ ಮುಂದೆ ಏನ್ ಹೇಳಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಇನ್ನು ಸಿಡಿ ಲೇಡಿ ಗೋವಾದಿಂದ ಬೆಂಗಳೂರಿಗೆ ವಿಮಾನ ಮೂಲಕ ಬೆಳಗ್ಗೆ ಬಂದು ಬಳಿಕ 3 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು ವಿಮಾನ ನಿಲ್ದಾಣದಿಂದ ಸಿಡಿ ಲೇಡಿ ಹೊರಗೆ ಬರುತ್ತಿರುವ ವಿಡಿಯೋ ಮಹಾ ಎಕ್ಸ್ ಪ್ರೆಸ್ ಲಭ್ಯವಾಗಿದೆ.

- Advertisement -
spot_img

Latest News

error: Content is protected !!