Saturday, January 16, 2021
Home ತಾಜಾ ಸುದ್ದಿ

ತಾಜಾ ಸುದ್ದಿ

ಕೊರೊನಾ ವೈರಸ್‌ ತಗುಲಿದ ಮೊದಲ ರೋಗಿ ಯಾರು ?

ಕೊರೊನಾ ಸೋಂಕು ತಗುಲಿದ ಜಗತ್ತಿನ ಮೊದಲ ರೋಗಿ ಹೆಸರು ವೀ ಗುಕ್ಸಿಯನ್‌. ಚೀನಾದ ವುಹಾನ್‌ ಸಿಟಿಯ ಸೀಫುಡ್‌ ಮಾರುಕಟ್ಟೆಯಲ್ಲಿ ಸೀಗಡಿ ಮಾರಾಟ ಮಾಡುವ, 57 ವರ್ಷ ವಯಸ್ಸಿನ ಹೆಂಗಸು. ಹೌದು, ಕೊರೊನಾ ಸೋಂಕು...

ಶಾಸಕ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆ

ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ನಡೆಯಿತು. ವೆನ್ಲಾಕ್ ಆಸ್ಪತ್ರೆ ಕೋವಿಡ್...

ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಕರೋನಾ ಖಚಿತಗೊಂಡ ರೋಗಿಗಳಿಗೆ ಚಿಕಿತ್ಸೆ

ಮಣಿಪಾಲ: ಉಡುಪಿ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ, ಕರೋನಾ ವೈರಸ್ (ಕೋವಿಡ್ – 19) ಖಚಿತಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲು ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೀಸಲಿಟ್ಟಿದೆ....

ಬೆಳ್ತಂಗಡಿ: ಕ್ವಾರಂಟೈನ್ ಉಲ್ಲಂಘಿಸಿದ ಕೊರೊನಾ ಸೋಂಕಿತನ ವಿರುದ್ದ ಪ್ರಕರಣ ದಾಖಲು

ಉಪ್ಪಿನಂಗಡಿ: ಕ್ವಾರಂಟೈನ್ ಉಲ್ಲಂಘಿಸಿದ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಕೊರೊನಾ ಸೋಂಕಿತ ವ್ಯಕ್ತಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್...

ಇಂದು ಸಂಜೆಯಿಂದಲೇ ಮತ್ತೆ ಹಾಲು ಖರೀದಿ ಆರಂಭ

ಮಂಗಳೂರು: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮಾರ್ಚ್ 28 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಹಾಲು ಡಿಪೋವನ್ನು ಇಂದು ಸಂಜೆಯಿಂದ ( ಮಾರ್ಚ್ 30) ಮತ್ತೆ ಪುನರಾರಂಭ ಗೊಳ್ಳಲಿದೆ ಎಂದು...

ಲಾಕ್ ಡೌನ್ ವೇಳೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ 2 ಜೋಡಿ

ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಘೋಷಿಸಿದ್ದು ಇದೇ ವೇಳೆಯಲ್ಲೇ ಮಂಡ್ಯದಲ್ಲಿ ಎರಡು ಮದುವೆ ನೆರವೇರಿದೆ. ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭ ಮತ್ತು ನಂದೀಶ್ ಮದುವೆ ಸರಳವಾಗಿ...

“ಡಾಕ್ಟರ್​ರಿಂದ ಸಲಹಾ ಚೀಟಿ ತಂದರೆ ನಿಮಗೆ ಮದ್ಯ ಸಿಗುತ್ತದೆ”

ಕೊರೋನಾ ಎಂಬ ಪೀಡೆ ಭಾರತಕ್ಕೆ ಪ್ರವೇಶವಾದ ತಕ್ಷಣವೇ ಜನರು ಮನೆಬಿಟ್ಟು ಹೊರಬರುವಂತಿಲ್ಲ, ವಾಣಿಜ್ಯ ಮಳಿಗೆಗಳು ತೆರೆಯುವಂತಿಲ್ಲ, ಬಾರ್​ಗಳನ್ನು ಮುಚ್ಚಬೇಕು ಹೀಗೆ ಹತ್ತಾರು ಕ್ರಮಗಳನ್ನು ಕೇರಳದ ಪಿಣರಾಯಿ ವಿಜಯನ್ ಸರ್ಕಾರ ತೆಗೆದುಕೊಂಡು ಸೋಂಕಿಗೆ...

ಬಜಪೆ: ಮಾನವೀಯತೆ ಮೆರೆದ ಹಿಂದೂ ಸಂಘಟನೆಯ ಕಾರ್ಯಕರ್ತರು

ಬಜಪೆ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ಮಂಗಳೂರು ತಾಲೂಕಿನ ಬಜ್ಪೆ ಪರಿಸರದಲ್ಲಿ ಹಗಲು ರಾತ್ರಿಯೆನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಬಜಪೆ ಭಜರಂಗ ದಳದ ವತಿಯಿಂದ ನೀರಿನ ಬಾಟಲ್ ಮತ್ತು...

“ಯಕ್ಷಗಾನ ಕಲಾವಿದರಿಗೆ, ಅರ್ಚಕರಿಗೆ , ಸಿಬ್ಬಂದಿಗಳಿಗೆ ದೇವಾಲಯದಿಂದ ವೇತನ”

ಮಂಗಳೂರು: ಕೊರೋನಾ ಹಾವಳಿಯಿಂದಾಗಿ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನಡೆಯುತ್ತಿರುವ ಎಲ್ಲ ಯಕ್ಷಗಾನ ಮೇಳಗಳು ಪ್ರದರ್ಶನವನ್ನು ನಿಲ್ಲಿಸಿದ್ದು, ಅಲ್ಲಿ ದುಡಿಯುವ ಕಲಾವಿದರು, ಕಾರ್ಮಿಕರಿಗೆ ಪ್ರದರ್ಶನ ಕಡಿತಗೊಂಡ ಹಿನ್ನೆಲೆಯಲ್ಲಿ ಸಂಬಳವನ್ನು ಕಡಿತಗೊಳಿಸಲಾಗಿದೆ. ಈ ನಿರ್ಧಾರದಿಂದ...

ಕೊಡಗು ಮೂಲದ 72 ವರ್ಷದ ಹಿರಿಯ ಆನೆ ಅಂಬಿಕಾ ವಾಷಿಂಗ್ಟನ್ ನಲ್ಲಿ ವಿಧಿವಶ

ವಾಷಿಂಗ್ಟನ್: ಏಷ್ಯಾಖಂಡದಲ್ಲಿಯೇ ಅತೀ ಹಿರಿಯ ಆನೆ ಎನ್ನಿಸಿಕೊಂಡಿದ್ದ 72 ವರ್ಷದ ಭಾರತೀಯ ಮೂಲದ ಅಂಬಿಕಾ ಎಂಬ ಹೆಣ್ಣಾನೆ ವಾಷಿಂಗ್ಟನ್ ನ ಸ್ಮಿತ್ ಸೋನಿಯಾನ್ಸ್ ನ್ಯಾಷನಲ್ ಝೂನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. 1948ರಲ್ಲಿ...

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಪುರೋಹೀತರಿಗೆ ಪೋಲೀಸ್ ಲಾಠಿ ಏಟು!

ದೇಶದಾದ್ಯಂತ ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿ ಪ್ರಯೋಗ ಮಾಡುತ್ತಿದ್ದಾರೆ. ಇದೀಗ ಜಿಲ್ಲೆಯ ಪ್ರಸಿದ್ದ ಮುಜರಾಯಿ ಇಲಾಖೆಯ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರ...
- Advertisment -

Most Read

error: Content is protected !!