Friday, June 5, 2026
Homeತಾಜಾ ಸುದ್ದಿಸಿಂಧೂರ ಹಾಕುವವರು ಕಾಂಗ್ರೆಸ್ ಗೆ ವೋಟು ಹಾಕಬಾರದೆಂದು ವಿವಾದಾತ್ಮಕ ಹೇಳಿಕೆ ನೀಡಿದ ಸಿ ಟಿ ರವಿ

ಸಿಂಧೂರ ಹಾಕುವವರು ಕಾಂಗ್ರೆಸ್ ಗೆ ವೋಟು ಹಾಕಬಾರದೆಂದು ವಿವಾದಾತ್ಮಕ ಹೇಳಿಕೆ ನೀಡಿದ ಸಿ ಟಿ ರವಿ

- Advertisement -
- Advertisement -

ಚಿಕ್ಕೋಡಿ : ಸಿಂಧೂರ ಹಾಕುವವರು ಕಾಂಗ್ರೆಸ್ ಗೆ ವೋಟು ಹಾಕಬಾರದೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿಪ್ಪಾಣಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿ.ಟಿ ರವಿ ‘ಸಿಂಧೂರ ಇಡುವವರು ಕಾಂಗ್ರೆಸ್ ಗೆ ಮತ ನೀಡಬಾರದು ಎಂದು ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಸಿಂಧೂರವನ್ನು ಕಂಡರೇ ಆಗುವುದಿಲ್ಲ, ಮಾಜಿ ಸಿಎಂಗೆ ಸಿಂಧೂರ ಕಂಡರೆ ಆಗೋಲ್ಲ, ಅವರಿಗೆ ಸಿಂಧೂರ ಹಾಗೂ ಕೇಸರಿ ಅಂದರೆ ಅಲರ್ಜಿ’ ಎಂದು ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ

- Advertisement -

Latest News

error: Content is protected !!