Friday, July 17, 2026
Homeಕರಾವಳಿಉಡುಪಿಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲು

- Advertisement -
- Advertisement -

ಮುಂಬೈ: ಕರಾವಳಿ ಬೆಡಗಿ, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದ್ ನಲ್ಲಿ `ಪ್ರಾಜೆಕ್ಟ್ ಕೆ’ ಸಿನಿಮಾದ ಶೂಟಿಂಗ್ ನಲ್ಲಿ‌‌‌‌ ಬ್ಯುಸಿಯಾಗಿದ್ದ ಬಾಲಿವುಡ್ ಕ್ವೀನ್ ದೀಪಿಕಾ‌ ಅವರು ಚಿತ್ರೀಕರಣದ ವೇಳೆ ಅಸ್ವಸ್ಥಗೊಂಡಿದ್ದರು.

ಶೂಟಿಂಗ್ ವೇಳೆ ದಿಢೀರ್ ಹೃದಯಬಡಿತದಲ್ಲಿ ಏರಿಳಿತವಾಗಿ ಅಸ್ವಸ್ಥಗೊಂಡ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆ ಪಡೆದುಕೊಂಡು ಮತ್ತೆ ಮನೆಗೆ ವಾಪಾಸ್ಸಾಗಿದ್ದಾರೆ.

- Advertisement -

Latest News

error: Content is protected !!