Monday, June 30, 2025
HomeUncategorizedಈ ದೇವಸ್ಥಾನದಲ್ಲಿ ವಿಶೇಷತೆ ಗೊತ್ತಾ? ಇಲ್ಲಿ ನಾಯಿಯೊಂದು ಬಂದ ಭಕ್ತರಿಗೆ ಆಶೀರ್ವಾದ ಮಾಡುತ್ತೆ!..

ಈ ದೇವಸ್ಥಾನದಲ್ಲಿ ವಿಶೇಷತೆ ಗೊತ್ತಾ? ಇಲ್ಲಿ ನಾಯಿಯೊಂದು ಬಂದ ಭಕ್ತರಿಗೆ ಆಶೀರ್ವಾದ ಮಾಡುತ್ತೆ!..

spot_img
- Advertisement -
- Advertisement -

ಮುಂಬೈ: ಇಲ್ಲಿನ ಮಹಾರಾಷ್ಟ್ರದ ಸಿದ್ಧತೆಕ್​ನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಾಯಿಯ್ಮ್ದು ದೇವಸ್ಥಾನಕ್ಕೆ ಬಂದು ಹೋಗುವವರಿಗೆ ಕೈ ಕೊಟ್ಟು ವಿದಾಯ ಹೇಳುವುದರ ಜತೆ ತಲೆ ಮೇಲೆ ಕೈ ಇಟ್ಟು ಆಶೀರ್ವಾದವನ್ನೂ ಮಾಡಿ ಕಳುಹಿಸುತ್ತದೆ.

ಈ ನಾಯಿ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿರತ್ತದೆ. ದೇವಸ್ಥಾನದಿಂದ ಹೊರಬರುವ ಜನರಿಗೆ ಪ್ರೀತಿ ಇಂದ ಕೈ ಕೊಡುವುದಲ್ಲದೆ ಅವರಿಗೆ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುತ್ತದೆ. ಇದು ಇಲ್ಲಿನ ವಿಶೇಷ ವಾಗಿದ್ದು ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.

- Advertisement -
spot_img

Latest News

error: Content is protected !!