Friday, June 26, 2026
Homeತಾಜಾ ಸುದ್ದಿಚಲಿಸುತ್ತಿದ್ದ ಬಸ್ ಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐದು ಪ್ರಯಾಣಿಕರ ಸಾವು- ಹಲವರು...

ಚಲಿಸುತ್ತಿದ್ದ ಬಸ್ ಗೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಐದು ಪ್ರಯಾಣಿಕರ ಸಾವು- ಹಲವರು ಗಂಭೀರ

- Advertisement -
- Advertisement -

ತಂಜಾವೂರ್:ಇಲ್ಲಿನ ತಿರುವೈಯಾರ್ ಸಮೀಪ ವರಗೂರ್ ನಲ್ಲಿ ಖಾಸಗಿ ಬಸ್ಸೊಂದು ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ , ಐದು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಎಂಟು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅನೈಕಟ್‌ನಿಂದ ತಂಜಾವೂರಿಗೆ ಬರುತ್ತಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಲಾರಿಯನ್ನು ಚೇಸ್ ಮಾಡುವುದಕ್ಕೆ ಯತ್ನಿಸಿ ಬಸ್‌ನ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಹೈ ಟೆನ್ಷನ್ ವಿದ್ಯುತ್ ತಂತಿಗೆತಗುಲಿದೆ.ಸ್ಥಳದಲ್ಲಿಯೇ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದರೆ 2ಮಂದಿ ಚಿಕಿತ್ಸೆವೇಳೆ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!