Monday, June 8, 2026
Homeತಾಜಾ ಸುದ್ದಿಕದ್ದ ಉಪನಾಮ ತೆಗೆದು ಚುನಾವಣೆ ಗೆದ್ದು ತೋರಿಸಿ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ಟ್ವೀಟ್

ಕದ್ದ ಉಪನಾಮ ತೆಗೆದು ಚುನಾವಣೆ ಗೆದ್ದು ತೋರಿಸಿ; ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ಟ್ವೀಟ್

- Advertisement -
- Advertisement -

ಬೆಂಗಳೂರು: ರಾಹುಲ್ ಗಾಂಧಿ ಅವರೇ, ನೀವು ಕ್ಷುಲ್ಲಕ ಕುಟುಂಬ ರಾಜಕಾರಣಿ. ದೇಶಕ್ಕೆ ನಿಮ್ಮ ಕೊಡುಗೆ ದೊಡ್ಡ ಝೀರೋ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಟ್ವಿಟ್ ಮಾಡಿರುವ ಸಿ.ಟಿ.ರವಿ, ‘ಆತ್ಮೀಯ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತೆಯ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಸ್ವಯಂ ನಿರ್ಮಿತ ವ್ಯಕ್ತಿ. ಆದರೆ, ನೀವು ಕ್ಷುಲ್ಲಕ ಕುಟುಂಬ ರಾಜಕಾರಣಿ.ದೇಶಕ್ಕೆ ನಿಮ್ಮ ಕೊಡುಗೆ ದೊಡ್ಡ ಝೀರೋ’ ಎಂದು ಕಿಡಿಕಾರಿದ್ದಾರೆ.

- Advertisement -

Latest News

error: Content is protected !!