- Advertisement -


- Advertisement -
ವಿಟ್ಲ ; 8 ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ,
ಮಂಗಳೂರು ಕೊಲ್ಲೂರು ನಿವಾಸಿ ವಿಜಯ (32) ಬಂಧಿತ ಆರೋಪಿ. ಈತನನ್ನು ದಿನಾಂಕ:23-07-2026 ರಂದು ವಿಟ್ಲ ಠಾಣಾ ಸಿಬ್ಬಂದಿಯಾದ PC ಶಿವಾನಂದ PC ಯಂಕಪ್ಪರವರುಗಳು ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ
- Advertisement -


