Saturday, April 27, 2024
Homeಕರಾವಳಿಉಡುಪಿಹೆಬ್ರಿ: ಬೈಕ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು

ಹೆಬ್ರಿ: ಬೈಕ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು

spot_img
- Advertisement -
- Advertisement -

ಹೆಬ್ರಿ: ಬೈಕ್‌ ಸ್ಕಿಡ್‌ ಆಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿಯ ಮುದ್ರಾಡಿ ಬಳಿ ನಡೆದಿದೆ. ವಾರಂಗ ಗ್ರಾಮದ ಅಡ್ಕ ನಿವಾಸಿ ಹರೀಶ್ ಗಾಯಗೊಂಡ ಬೈಕ್‌ ಸವಾರ.

ಕೆಲಸ ಮುಗಿಸಿ ಹೆಬ್ರಿಯಿಂದ ಮನೆಗೆ ವಾಪಾಸಾಗುವಾಗ ಈ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಹರೀಶ್‌ನನ್ನ ಹೆಬ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!