Saturday, June 6, 2026
Homeಕರಾವಳಿಪುತ್ತೂರಿನ ಯುವಕರ ಬೈಕ್ ಕೊಟ್ಟಿಗೆಹಾರದಲ್ಲಿ ಅಪಘಾತ

ಪುತ್ತೂರಿನ ಯುವಕರ ಬೈಕ್ ಕೊಟ್ಟಿಗೆಹಾರದಲ್ಲಿ ಅಪಘಾತ

- Advertisement -
- Advertisement -

ಕೊಟ್ಟಿಗೆಹಾರ: ಪುತ್ತೂರಿನಿಂದ ಬಣಕಲ್ ನ ಸಂಬಂಧಿಕರ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವಕರ ಬೈಕ್ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿರುವ ಘಟನೆ ಕೊಟ್ಟಿಗೆಹಾರ ಸಮೀಪದ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೈಕ್ ನಲ್ಲಿದ್ದ ಪುತ್ತೂರಿನ ಇಬ್ಬರು ಯವಕರು ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!