- Advertisement -
![]()
- Advertisement -
ಉಡುಪಿ : ಬರ್ಬರವಾಗಿ ಕೊಲೆಯಾದ ಉದ್ಯಮಿ ಭಾಸ್ಕರ್ ಶೆಟ್ಟಿ ಯ ಅಸ್ತಿಗಳು ಬ್ಯಾಂಕ್ ಹಾರಾಜಿಗೆ ಹಾಕಿವೆ.ಭಾಸ್ಕರ್ ಶೆಟ್ಟಿಯ ಅಸ್ತಿಗಳನ್ನು ಬ್ಯಾಂಕ್ ಹಾರಾಜಿಗೆ ಕರೆದಿದೆ.ಕರ್ನಾಟಕ ಬ್ಯಾಂಕಿನ ಅದಿ ಉಡುಪಿ ಶಾಖೆ ಅಸ್ತಿ ಹಾರಾಜಿಗೆ ಸಾರ್ವಜನಿಕ ನೋಟೀಸ್ ಮಾಡಿದೆ. ಬ್ಯಾಂಕ್ ಅಡಮಾನ ಸಾಲ ವನ್ನಾಗಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿದ್ದು ,ಇದನ್ನ ಕಟ್ಟದಿರುವ ಹಿನ್ನಲೆಯಲ್ಲಿ ಭಾಸ್ಕರ್‌ಶೆಟ್ಟಿಯ ಅಸ್ತಿಗಳನ್ನ ಬ್ಯಾಂಕ್ ಮುಟ್ಟುಗೋಲು ಹಾಕಿತ್ತು.ಇದೀಗ ಎರಡು ಪ್ರಮುಖ ಅಸ್ತಿಗಳನ್ನು ಕರ್ನಾಟಕ ಬ್ಯಾಂಕ್ ಬಹಿರಂಗ ಹರಾಜಿಗೆ ಹಾಕಿದೆ.
ಸ್ತಿಗಾಗಿ ಭಾಸ್ಕರ್ ಶೆಟ್ಟಿಯ ನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಸುಟ್ಟು ಹಾಕಿದ್ದ, ಪತ್ನಿ ರಾಜೇಶ್ವರೀ ಹಾಗೂ ಹಾಗೂ ಪುತ್ರ ನವನೀತ್ ಶೆಟ್ಟಿಗೆ ಬ್ಯಾಂಕ್ ಹಾರಾಜು ಪ್ರಕ್ರಿಯೆ ದೊಡ್ಡ ಹೊಡೆತ ನೀಡಿದೆ.
- Advertisement -


