- Advertisement -
![]()
- Advertisement -
ಚಾಮರಾಜನಗರ : ಬೃಹತ್ ಗಾತ್ರದ ಹೆವ್ಬಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ತಾಲೂಕಿನ ಬೆಲ್ಲವತ್ತ ಡ್ಯಾಮ್ ಬಳಿಯ ಡಾ.ಸಿ.ಎಂ.ರಾಜೇಂದ್ರ ಎಂಬವರ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸುಮಾರು 80 ಕೆ.ಜಿ ತೂಕದ ಹೆಬ್ಬಾವು ಪತ್ತೆಯಾಗಿದೆ , ಹೆಬ್ಬಾವು ಮರಿ ಜಿಂಕೆಯನ್ನು ನುಂಗಿತ್ತು ಎನ್ನಲಾಗಿದೆ ಇದನ್ನು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ನಂತರ ಅರಣ್ಯಾಧಿಕಾರಿಯಾದ ವಿನೋದ್ ಗೌಡರವರು ಸ್ನೇಕ್ ಚಾಂಪ್ ಅವರನ್ನು ಕರೆಸಿ ಹಿಡಿದಿದ್ದಾರೆ.

ವಲಯ ಅರಣ್ಯಾಧಿಕಾರಿ ವಿನೋದ್ ಗೌಡ ಮತ್ತು ಸಿಬ್ಬಂದಿಗಳು ಸ್ನೇಕ್ ಚಾಂಪ್ ಅವರೊಂದಿಗೆ ಹೆಬ್ಬಾವು ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.
- Advertisement -


