Sunday, May 19, 2024
Homeಕರಾವಳಿಉಡುಪಿಮತ್ತೆ ಕೇಳುಗರನ್ನು ತಲುಪಲಿದೆ ಭುಜಂಗ ಪಾರ್ಕ್ ರೇಡಿಯೋ ನಿನಾದ!..

ಮತ್ತೆ ಕೇಳುಗರನ್ನು ತಲುಪಲಿದೆ ಭುಜಂಗ ಪಾರ್ಕ್ ರೇಡಿಯೋ ನಿನಾದ!..

spot_img
- Advertisement -
- Advertisement -

ಉಡುಪಿ: ಕಳೆದ ಹಲವು ವರ್ಷಗಳಿಂದ ಮೂಲೆ ಗುಂಪಾಗಿದ್ದ ಭುಜಂಗ ಪಾರ್ಕ್‌ನಲ್ಲಿರುವ ರೇಡಿಯೋಗೆ ಜಿಲ್ಲಾಡಳಿತ ಇದೀಗ ಮರುಜೀವ ತುಂಬಿದೆ. ಸ್ಥಗಿತಗೊಂಡಿದ್ದ ರೇಡಿಯೋವನ್ನು ರಿಪೇರಿ ಮಾಡಿಸಿ ಲೋಕಾರ್ಪಣೆ ಮಾಡಲಾಗಿದೆ.

1938 ಇಸವಿಯಲ್ಲಿ ನಿರ್ಮಾಣಗೊಂಡ ಈ ಟವರ್‌ ಕಾಲ ಕ್ರಮೇಣ ಕಾರ್ಯ ಸ್ಥಗಿತಗೊಂಡು ಬಾಗಿಲು ಮುಚ್ಚಿತು. ಜಿಲ್ಲಾಧಿಕಾರಿ ಜಗದೀಶ್ ಅವರ ಮುತುವರ್ಜಿಯಿಂದ 85,೦೦೦ ರೂ ವೆಚ್ಚ ದಲ್ಲಿ ರೇಡಿಯೋ ಟವರನ್ನು ದುರಸ್ಥಿ ಮಾಡಲಾಗಿದೆ.ಇನ್ನುಮುಂದೆ ಪ್ರತಿದಿನ ಸಂಜೆ 5. 30 ಗಂಟೆಯಿಂದ 8 ಗಂಟೆಯವರೆಗೆ ಶುಶ್ರಾವ್ಯ ಸಂಗೀತ ಕೇಳಿ ಬರಲಿದ್ದು ಭುಜಂಗ ಪಾರ್ಕಿಗೆ ಬರುವವರಿಗೆ ಇದೊಂದು ಸುಂದರ ಅನುಭವ ನೀಡಲಿದೆ.

- Advertisement -
spot_img

Latest News

error: Content is protected !!