- Advertisement -
![]()
- Advertisement -
ಬೆಳ್ತಂಗಡಿ : ಎಸ್ಐಟಿ ಪ್ರಕರಣ ಸಂಬಂಧಿಸಿದ ಬೆಳ್ತಂಗಡಿ ನ್ಯಾಯಾಲಯದಲ್ಲಿ ಜ.23 ರಂದು ವಿಚಾರಣೆಗೆ ಬಂದಿದ್ದು. ವಿಚಾರಣೆಯನ್ನು ಮತ್ತೆ ನ್ಯಾಯಾಲಯ ಫೆ.5 ಕ್ಕೆ ಮುಂದೂಡಿದೆ.
ಬೆಳ್ತಂಗಡಿ ನ್ಯಾಯಾಲಯದಲ್ಲಿ ಧರ್ಮಸ್ಥಳದ ಪರ ಬೆಂಗಳೂರಿನ ಖ್ಯಾತ ವಕೀಲರಾದ ರಾಜಶೇಖರ್ ಹಿಲ್ಯಾರ್, ಸುನಿಲ್ , ಪ್ರದೀಪ್ ಭಾಗವಹಿಸಿದ್ದು. ಬುರುಡೆ ಆರೋಪಿಗಳ ಪರವಾಗಿ ವಾಸು ಪೂಜಾರಿ ಭಾಗವಹಿಸಿದರು.
ಬಂಟ್ವಾಳದ ಪ್ರಭಾರ ನ್ಯಾಯಾಧೀಶರಾದ ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾಗಿ ರಾಜೇಂದ್ರ ಪ್ರಸಾದ್ ಹಾಜರಿದ್ದರು.
- Advertisement -


