- Advertisement -
- Advertisement -
ಮಂಗಳೂರು:ಹರೀಶ್ ಪೂಂಜ ಅವರ ವಾಹನ ಚಾಲಕನಿಗೆ ಓವರ್ ಟೇಕ್ ಮಾಡುವ ವಿಚಾರದಲ್ಲಿ ನಿಂದಿಸಿದ ಪ್ರಕರಣಕ್ಕೆ ಆರೋಪಿಯನ್ನು ಇಂದು ಕೋರ್ಟ್ ಗೆ ಹಾಜರುಪಡಿಸಿಲಾಯಿತು. ಈ ವೇಳೆ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
ಇನ್ನು ವಿಚಾರಣೆ ವೇಳೆ ಪೊಲೀಸರು ಆರೋಪಿಯಿಂದ ಎರಡು ಮೊಬೈಲ್ , ವಾಹನ ರಿಪೇರಿ ಮಾಡಲು ಉಪಯೋಗಿಸುವ ಟೂಲ್ಸ್ ವಶಕ್ಕೆ ಪಡೆದಿದ್ದಾರೆ
- Advertisement -
