- Advertisement -
- Advertisement -
ಬೆಳ್ಳಾರೆ: ಕೊರೊನಾ ಪರಿಣಾಮ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಳ್ಳಾರೆ ಪಂಚಾಯತ್ ನ ಬಡ ಕುಟುಂಬಗಳಿಗೆ ಸ್ಥಳೀಯ ಸೇವಾ ಭಾರತಿ ಕಾರ್ಯಕರ್ತರು ಆಹಾರ ಮತ್ತು ಅಗತ್ಯ ಸಾಮಗ್ರಿಗಳ ಕಿಟ್ ನ್ನು ವಿತರಣೆ ಮಾಡಿದರು
ಅನಾರೋಗ್ಯಪೀಡಿತರಾಗಿ ಎರಡು ತಿಂಗಳಿನಿಂದ ಮನೆಯಲ್ಲಿ ಮಂಚ ಹಿಡಿದಿರುವ ಬಾಲಕೃಷ್ಣ ಚಿಮುಳ್ಳು ಇವರ ಮನೆಗೆ ಭೇಟಿ ನೀಡಿ ಶಾಸಕರ ವತಿಯಿಂದ ನೀಡಲಾಗುವ ಕಿಟ್ಟನ್ನು ವಿತರಿಸಿದರು
ಈ ಸಂದರ್ಭದಲ್ಲಿ ಎರಡನೇ ವಾರ್ಡಿನ ಜಗದೀಶ ಚಿಮುಳ್ಳು, ಗುರುಪ್ರಸಾದ್, ರಮೇಶ ಪ್ರೇಮ ಸ್ಟುಡಿಯೋ ಬೆಳ್ಳಾರೆ. ಜನಾರ್ದನ .ಪೂಜಾರಿ ಚಿಮುಳ್ಳು ಮೊದಲಾದ ಕಾರ್ಯಾಕರ್ತರು ಉಪಸ್ಥಿತರಿದ್ದರು.
- Advertisement -