Thursday, April 18, 2024
Homeಕರಾವಳಿಸುಳ್ಯ: ಲಾಲ್ ಬಹದ್ದೂರು ಶಾಸ್ತ್ರಿ ಸಂಘಟನೆಯಿಂದ 100 ಮನೆಗಳಿಗೆ ತಲಾ 5 ಕೆಜಿ...

ಸುಳ್ಯ: ಲಾಲ್ ಬಹದ್ದೂರು ಶಾಸ್ತ್ರಿ ಸಂಘಟನೆಯಿಂದ 100 ಮನೆಗಳಿಗೆ ತಲಾ 5 ಕೆಜಿ ಅಕ್ಕಿ ವಿತರಣೆ

spot_img
- Advertisement -
- Advertisement -

ಸುಳ್ಯ : ನಗರದ ಲಾಲ್ ಬಹದ್ದೂರು ಶಾಸ್ತ್ರಿ ಸಂಸ್ಕೃತಿ ಮತ್ತು ಕಲಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ನಗರಪಂಚಾಯತ್ ವ್ಯಾಪ್ತಿಯ ಕೆರೆಮೂಲೆ ಹಾಗು ಬೂಡು ವಾರ್ಡಗಳ 100 ಮನೆಗಳಿಗೆ ತಲಾ 5 ಕೆಜಿ ಅಕ್ಕಿ ಬ್ಯಾಗನ್ನು ಇದರ ಸಂಘಟನೆಯ ಗೌರವಧ್ಯಕ್ಸರು ಹಾಗು ನಗರ ಪಂಚಾಯತ್ ಸದಸ್ಯ ಶ್ರೀ ಯಂ ವೆಂಕಪ್ಪ ಗೌಡರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಸರಾದ ಭೀಮರಾವ್ ವಾಷ್ಠರ್, ನ ಪಂ ಮಾಜಿ ಅಧ್ಯಕ್ಸರಾದ ಶಂಸುದ್ದೀನ್, ಮಾಜಿ ಸದಸ್ಯರಾದ ಕೆ ಯಂ ಮುಸ್ತಫಾ, ಜೂಲಿಯನ್ ಕ್ರಸ್ಟ, ಯುವ ನಾಯಕರಾದ ಶ್ರೀ ಲಕ್ಷ್ಮಣ ಶೆಣೈ, ಸೈದ್ ಪಾರೆ, ನೌಶಾದ್ ಬಾರ್ಪಣೆ , ಅಬ್ದುಲ್ ಕಯಾಮ್ ಬೂಡು ಯುವಕ ಸಂಘದ ಅಧ್ಯಕ್ಷ ಉದಯ , ಮದುಸೂಧನ ಬೂಡು , ಉಮೇಶ್ ಬೂಡು ಮತ್ತಿತರ ಹಲವಾರು ಯುವಕರು ಹಾಗು ನಾಗರಿಕರು ಉಪಸ್ತಿತರಿದ್ದರು.

- Advertisement -
spot_img

Latest News

error: Content is protected !!