Wednesday, May 8, 2024
Homeತಾಜಾ ಸುದ್ದಿಬಿಯರ್ ಪ್ರಿಯರಿಗೆ ಭರ್ಜರಿ ಶಾಕ್

ಬಿಯರ್ ಪ್ರಿಯರಿಗೆ ಭರ್ಜರಿ ಶಾಕ್

spot_img
- Advertisement -
- Advertisement -

ಬೆಂಗಳೂರು ವೀಕೆಂಡ್ ಬಂದ್ರೆ ಸಾಕು ಒಂದು ಬಿಯರ್ ಹಾಕ್ಬೇಕು ಮಚ್ಚಾ ಅನ್ನುತ್ತಿದ್ದ ಬಿಯರ್ ಪ್ರೇಮಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ.

ಯೆಸ್.  ಪೆಟ್ರೋಲ್ , ಡೀಸೆಲ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಬಿಯರ್ ಬೆಲೆ ಕೂಡ ಏರಿಕೆಯಾಗಲಿದೆಯಂತೆ. ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಕಂಪನಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಹಿನ್ನೆಲೆ ಬಿಯರ್ ಬೆಲೆ ಏರಿಕೆಯಾಗುವ ಎಲ್ಲಾ ಸಾಧ್ಯತೆ ಇದ್ದು, ಎಲ್ಲಾ ಬ್ರಾಂಡ್ ಬಿಯರ್ ನ ಬೆಲೆ ಹೆಚ್ಚಳವಾಗಲಿದೆ.

ಬಾರ್ಲಿ ಸೇರಿದಂತೆ ಬಿಯರ್ ತಯಾರಿಸಲು ಬಳಸುವ ಅಗತ್ಯವಾದ ವಸ್ತು ದರ ಮತ್ತು ಸಾಗಣೆ ವೆಚ್ಚ ಹೆಚ್ಚಳವಾಗಿದ್ದರಿಂದ ಬಿಯರ್ ಬೆಲೆಯನ್ನು ಪ್ರತಿ ಲೀಟರ್ ಗೆ 10 ರೂ ಏರಿಕೆ ಮಾಡುವ ಬಗ್ಗೆ ಅಬಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಿಂಗ್ ಫಿಶರ್ , ಟ್ಯುಬರ್ಗ್ ಸೇರಿದಂತೆ ಎಲ್ಲಾ ಮಾದರಿಯ ಬಿಯರ್ ಬೆಲೆ ಹೆಚ್ಚಳ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!