Saturday, June 6, 2026
Homeಅಪರಾಧಬೆಳ್ತಂಗಡಿ : ಹೆಜ್ಜೆನು ದಾಳಿ ಓರ್ವ ಮಹಿಳೆ ಗಂಭೀರ, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯ.

ಬೆಳ್ತಂಗಡಿ : ಹೆಜ್ಜೆನು ದಾಳಿ ಓರ್ವ ಮಹಿಳೆ ಗಂಭೀರ, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯ.

- Advertisement -
- Advertisement -

ಬೆಳ್ತಂಗಡಿ : ಇಂದಬೆಟ್ಟು ಗ್ರಾಮದ ಪೆರಲ್ದಪಲ್ಕೆ ರಸ್ತೆಯಲ್ಲಿ ತನ್ನ ಕಾಲು ನೋವು ಎಂದು ಇಂದು ಬೆಳಗ್ಗೆ ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿದ್ದ ಪೆರಲ್ದಪಲ್ಜೆಯ ಕಲಾಯಿ‌ ಮನೆಯ ಲೀಲಾ(65) ಅವರಿಗೆ ಹೆಜ್ಜೆನು ದಾಳಿ ಮಾಡಿದ್ದು ತಕ್ಷಣ ಪಕ್ಕದಲ್ಲಿ ಇದ್ದ ಮನೆಗೆ ಓಡಿ ಹೋದಿದ್ದು ಮನೆಯಲ್ಲಿ ಇದ್ದ ಗಂಡ ಶ್ರೀಧರ್ (60) ಮತ್ತು ಹೆಂಡತಿ ಸುಮತಿ (51) ಅವರು ಗೋಣಿಚೀಲ ಹಾಕಿ ರಕ್ಷಣೆ ಮಾಡಲು ಮುಂದಾದಾಗ ಇಬ್ಬರಿಗೂ ಹೆಜ್ಜೆನು ದಾಳಿ ಮಾಡಿದೆ, ಅವರನ್ನು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಲೀಲಾಗೆ ಪ್ರಜ್ಞೆ ತಪ್ಪಿ ಐಸಿಯೂ ನಲ್ಲಿದ್ದು, ಶ್ರೀಧರ್ ಮತ್ತು ಸುಮತಿ ಅಪಾಯದಿಂದ ಪರಾಗಿದ್ದಾರೆ.

- Advertisement -

Latest News

error: Content is protected !!