Thursday, June 4, 2026
Homeಕರಾವಳಿಬಂಟ್ವಾಳ: ರಮಾನಾಥ ರೈ ಮಾರ್ಗದರ್ಶನದಲ್ಲಿ ಬಡಗ ಕಜೆಕಾರ್ ನಲ್ಲಿ ಅಕ್ಕಿ ವಿತರಣೆ

ಬಂಟ್ವಾಳ: ರಮಾನಾಥ ರೈ ಮಾರ್ಗದರ್ಶನದಲ್ಲಿ ಬಡಗ ಕಜೆಕಾರ್ ನಲ್ಲಿ ಅಕ್ಕಿ ವಿತರಣೆ

- Advertisement -
- Advertisement -

ಬಂಟ್ವಾಳ: ಮಾಜಿ ಸಚಿವರಾದ ರಮಾನಾಥ ರೈಯವರ ಸೂಚನೆ ಮೇರೆಗೆ ಯುವನಾಯಕ ಸುಧಾಕರ್ ಶಣೈ ರವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನ ಬಡಗ ಕಜೆಕಾರ್ ಮಾಡ ಶಾಲಾ ವಠಾರದಲ್ಲಿ ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಿತು

ಮಾಡ ಒಂದನೇ ಬ್ಲಾಕ್ ಎಲ್ಲಾ ಮನೆಗಳಿಗೆ 17 ಕ್ವಿಂಟಲ್ ಅಕ್ಕಿಯನ್ನು ತಲಾ 10 ಕೆಜಿಯಂತೆ ವಿತರಿಸಲಾಯಿತು ಈ ಕಾರ್ಯಕ್ರಮವನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಬಡಗಕಜೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಿಕಯ್ಯ ಬಂಗೇರ .ಪ್ರಮುಖರಾದ.ಶೇಷಗಿರಿ ಪೂಜಾರಿ ಪೇರಂಪಾಡಿ ಗುತ್ತು ಓಬಯ್ಯ ಮಾಡ , ರಾಕೇಶ್ ಪೂಜಾರಿ ಪಾದೆ , ರಾಮಚಂದ್ರ ಪೂಜಾರಿ ನಾಡೇಲ್ , ಸತೀಶ್ ಪೂಜಾರಿ ಕಜೆಕಾರ್ ,ಪ್ರವೀಣ್ ಪೂಜಾರಿ ಮಾಡ, ಹರಿಕೀರ್ತಿ ಪೂಜಾರಿ ಗುಂಡಿಮಣ್ಯ. ಆನಂದ ಪೂಜಾರಿ ಮಾಡ, ವಿನಯಚಂದ್ರ ಉಳಗುಡ್ಡೆ ,ದೇಜಪ್ಪ ಮಾಡ .ಶೇಖರ್ ಮಾಡ .ಸಂದೇಶ್ ಮಾಡ .ಹರೀಶ್ ಮಾಡ .ವಿಶ್ವನಾಥ್ ಮಾಡ , ಚೆನ್ನಪ್ಪ ಮಾಡ ,ಬಾಲಕೃಷ್ಣ ಪ್ರಭು ಮಾಡ .ಜಯ ಕುಲಾಲ್ ನರ್ಶಿ ಕುಮೇರ್ ,ವಿಠಲ್ ಸಾಲಿಯಾನ್ ನರ್ಶಿ ಕುಮೇರ್ .ಶ್ರೀಮತಿ ಜಿನ್ನಪ ಜಯಶ್ರೀ ಪುನ್ಕೆದಡಿ ,ಜನಾರ್ದನ ಪಿತ್ತಿಲು.ಪದ್ಮನಾಭ .ಪಾದೆ .ಕೊರಗಪ್ಪ.ಮಾಡ .ಶ್ರೀ ಶೀನ.ಸತ್ಯ ಸಾರ ಮಣಿ ಸ್ಥಾಪಕಾಧ್ಯಕ್ಷರು ಮಾಡ . ದೇವದಾಸ ಕರ್ಬಡ್ಕ .ಬಾಲಕೃಷ ಕುಲಾಲ್ ಮಾಡ , ಶ್ರೀಮತಿ ಶೋಭಾ ಪಾರೋಟ್ಟು ಮಾಜಿ ಸದಸ್ಯರು ಬಡಗ ಕಜೆಕಾರ್ .ಶ್ರೀಮತಿ ಚಂದ್ರಿಕಾ ಪಾದೆಮನ್ಯ ಆಶಾ ಕಾರ್ಯ ಕರ್ತೆ , ಶ್ರೀಮತಿ ಮಾಧುರಿ ಚಂದ್ರ ಪಾರೊಟ್ಟು , ದೇವದಾಸ್ ಮೂಲ್ಯ ಕಿಜಾನಾರು . ಹಾಗೂ ಸ್ಥಳೀಯ ಮುಖಂಡರು .ಅಭಿಮಾನಿಗಳು ಭಾಗವಹಿಸಿದರು.

- Advertisement -

Latest News

error: Content is protected !!