Saturday, June 6, 2026
Homeಕರಾವಳಿಬಂದಾರು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಬಂದಾರು ಶಿರಾಡಿ ಗ್ರಾಮದೈವ ಸಪರಿವಾರ ದೈವಸ್ಥಾನದ ವಾರ್ಷಿಕ ನೇಮೋತ್ಸವ

- Advertisement -
- Advertisement -

ಬಂದಾರು: ಫೆಬ್ರವರಿ 8 ಮತ್ತು 9ರಂದು ಬಂದಾರು ಗ್ರಾಮದ ಪಾಣೆಕಲ್ಲು ಶಿರಾಡಿ ಗ್ರಾಮದ ದೈವಸ್ಥಾನದ ನೇಮೋತ್ಸವ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಫೆ. 8ರಂದು ವೇದಮೂರ್ತಿ ಅನಂತಕೃಷ್ಣ ಉಡುಪ ಮುದ್ಯರವರ ನೇತೃತ್ವದಲ್ಲಿ ಸ್ಥಳ ಸುದ್ದಿ, ನವ ಕಲಶ, ಗಣ ಹವನ , ದೈವಗಳಿಗೆ ಪರ್ವ ಇತ್ಯಾದಿ ದೈವಗಳ ಭಂಡಾರ ಬರುವುದು ನಡೆಯಿತು.

ಫೆಬ್ರವರಿ 9ರಂದು ಶಿರಾಡಿ ದೈವ ಕಲ್ಕುಡ ದೈವ ಹಾಗೂ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ, ಬಸ್ತಿ ನಾಯಕ ನೇಮೋತ್ಸವ ನಡೆಯಿತು.

ಅನುವಂಶಿಕ ಆಡಳಿತ ಮೊಕ್ತೇಸರರಾದ ಸೂರ್ಯನಾರಾಯಣ ಕುಡುಮತ್ತಾ ಯ. ಜಾತ್ರೋತ್ಸವ ಸಮಿತಿಯಅಧ್ಯಕ್ಷರಾದ ಲಿಂಗಪ್ಪ ಗೌಡ. ಉಪಾಧ್ಯಕ್ಷರಾದ ಅಶೋಕ ಗೌಡ. ಕಾರ್ಯದರ್ಶಿ ಗಣೇಶ್ ಗೌಡ. ಜೊತೆ ಕಾರ್ಯದರ್ಶಿ ಶ್ರೀಧರ ಗೌಡ. ಕೋಶಾಧಿಕಾರಿ ಉದಯಕುಮಾರ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!