Wednesday, May 8, 2024
Homeತಾಜಾ ಸುದ್ದಿಹುಟ್ಟಿನಿಂದಲೇ ಬಿಳಿ‌ಕೂದಲಿನೊಡನೆ ಹುಟ್ಟಿದ ಕಂದಮ್ಮ!.. ವೈರಲ್ ಆಗಿದೆ ಪುಟ್ಟ ಹುಡುಗಿಯ ಫೋಟೋಗಳು!..

ಹುಟ್ಟಿನಿಂದಲೇ ಬಿಳಿ‌ಕೂದಲಿನೊಡನೆ ಹುಟ್ಟಿದ ಕಂದಮ್ಮ!.. ವೈರಲ್ ಆಗಿದೆ ಪುಟ್ಟ ಹುಡುಗಿಯ ಫೋಟೋಗಳು!..

spot_img
- Advertisement -
- Advertisement -

ಬ್ರೆಜಿಲ್:ಇಲ್ಲಿನ ಹುಡುಗಿಯೋರ್ವಳು ಹುಟ್ಟಿನಿಂದಲೇ ಬಿಳಿಕೂದಲು ಹೊಂದಿದ್ದು ಈ ಕಂದನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವೈದ್ಯರ ಪ್ರಕಾರ ತಿನ್ನುವ ಆಹಾರ ಹಾಗು ಇತರ ಕಾರಣಗಳು ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ, ತಲೆಗೂದಲು ಸಂಪೂರ್ಣ ಉದುರುವುದು ಮತ್ತು ತಲೆಕೂದಲು ತುಂಬಾ ಸಣ್ಣ ವಯಸ್ಸಿನಲ್ಲೆ ಬಿಳಿಯಾಗಲು ಕಾರಣವಾಗಿದೆ.

ಈ ಮಗುವಿಗೆ ಹುಟ್ಟಿನಿಂದಲೇ ಬಿಳಿ‌ಕೂದಲು ಕಾಣಿಸಿಕೊಂಡಿದ್ದು ಇದು ಅನುವಂಶೀಯ ಗುಣದ ಕಾರಣದಿಂದ ತಾಯಿಗೆ ಇದ್ದ ಈ ಕೂದಲಿನ ಸಮಸ್ಯೆ ಈಗ ಕಂದನಿಗೆ ಬಂದಿದೆ. ಬ್ರೆಜಿಲ್ ನ ಟಾಲ್ಯಾತಾ ಯೂಸೋಫ್ ಎಂಬುವವರ ಮಗಳು ಮಯಾಹ್. ಮಯಾಹ್ ಗೆ ಹುಟ್ಟುವಾಗಲೇ ಮುಂದಲೇ ಬಿಳಿಬಣ್ಣದ ಕೂದಲು ಕಾಣಿಸಿಕೊಂಡಿದೆ.

- Advertisement -
spot_img

Latest News

error: Content is protected !!