Thursday, June 4, 2026
Homeಕರಾವಳಿಉಡುಪಿಕಾರ್ಕಳ: ಬೈಕನ್ನು ಓವರ್ ಟೇಕ್ ಮಾಡುವ ಬರದಲ್ಲಿ ಆಟೋ ಪಲ್ಟಿ !

ಕಾರ್ಕಳ: ಬೈಕನ್ನು ಓವರ್ ಟೇಕ್ ಮಾಡುವ ಬರದಲ್ಲಿ ಆಟೋ ಪಲ್ಟಿ !

- Advertisement -
- Advertisement -

ಕಾರ್ಕಳ: ಆಟೋ ರಿಕ್ಷಾವೊಂದು ಬೈಕ್ ನ್ನು ಓವರ್ ಟೆಕ್ ಮಾಡುವ ಬರದಲ್ಲಿ ಪಲ್ಟಿ ಆದ ಘಟನೆ ಮಿಯಾರು ಗ್ರಾಮದ ಜೋಡುಕಟ್ಟೆ ಜಂಕ್ಷನ್ ಬಳಿ ನಡೆದಿದೆ.

ಆಟೋ ರಿಕ್ಷಾ ಚಾಲಕ ವಿಲ್ಸನ್ ಗೆ ಗಾಯಗಳಾಗಿದ್ದು, ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರಿಗೂ ಕೂಡ ಗಾಯಗಳಾಗಿವೆ. ಇಬ್ಬರು ಪ್ರಯಾಣಿಕರು ಕೃಷ್ಣಪ್ಪ ಮೂಲ್ಯ ಹಾಗೂ ಅಮಿತ್ ಎಂದು ತಿಳಿದು ಬಂದಿದೆ.

ಕೃಷ್ಣಪ್ಪ ಮೂಲ್ಯ ರವರಿಗೆ ಬಲಗೈ ಮೂಳೆ ಮುರಿತವಾಗಿ, ತಲೆಗೆ ಪೆಟ್ಟು ಬಿದ್ದರೆ, ಇನ್ನೋರ್ವ ಪ್ರಯಾಣಿಕ ಅಮಿತ್ ರವರಿಗೆ ತೆಲೆಗೆ ಹಾಗೂ ಕಾಲಿಗೆ ಗಾಯಗಳಾಗಿವೆ.

- Advertisement -

Latest News

error: Content is protected !!