Thursday, June 4, 2026
Homeಕರಾವಳಿಬೆಂಗರೆ: ಹೈ ವೋಲ್ವೇಜ್ ಟ್ರಾನ್ಸ್ ಫಾರ್ಮರ್ ಉದ್ಘಾಟನೆ !

ಬೆಂಗರೆ: ಹೈ ವೋಲ್ವೇಜ್ ಟ್ರಾನ್ಸ್ ಫಾರ್ಮರ್ ಉದ್ಘಾಟನೆ !

- Advertisement -
- Advertisement -

ಬೆಂಗರೆ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ನೇ ಬೆಂಗರೆ ವಾರ್ಡ್ ಗೆ ಹಲವಾರು ವರ್ಷದ ಬೇಡಿಕೆಯನ್ನು ಎಸ್.ಡಿ.ಪಿ.ಐ ಕಾರ್ಪೊರೇಟರ್ ಮುನೀಬ್ ಬೆಂಗರೆ ಇವರ ನಿರಂತರ ಪರಿಶ್ರಮದಿಂದ ಖಿಲಿಯಾ ಮಸೀದಿಯ ಮತ್ತು ಕಡಲ ಬದಿಯ ಸುತ್ತ ಮುತ್ತಲಿನ ಪ್ರದೇಶಕ್ಕೆ ಹೈ ವೋಲ್ವೇಜ್ ಪವರ್ ಕನೆಕ್ಷನ್ ( ಟ್ರಾನ್ಸ್ ಫಾರ್ಮರ್ ) ಸರಬರಾಜು ಮಾಡಲಾಗಿದ್ದು ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಮುಖ್ಯ ಕಾರ್ಯನಿರ್ವಾಹಕ ಸಂತೋಷ್ , ಎ , ಇ , ರಾಜೇಶ್ , ಜೆ , ಇ , ಉಮೇಶ್ , ಅಲ್ ಮದ್ರಸತುಲ್ ದೀನಿಯ್ಯ ಎಸೋಷಿಯೇಷನ್ ಇದರ ಅಧ್ಯಕ್ಷರಾದ ಬಿಲಾಲ್ ಮೊಯ್ದಿನ್ , ಸಲಹೆಗಾರರಾದ ಹಾಜಿ ಫಾರೂಕ್ , ಸದಸ್ಯರಾದ ಜುಂಜಾಲಿ , ಲತೀಫ್ , ಎಸ್ , ಡಿ , ಪಿ , ಐ ಬೆಂಗರೆ ವಾರ್ಡ್ ಉಪಾಧ್ಯಕ್ಷರಾದ ವದೂದ್ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!