Sunday, November 29, 2020

admin

3724 POSTS0 COMMENTS

ಜನ್ ಧನ್ ಖಾತೆಗೆ ಇಂದಿನಿಂದ 2ನೇ ಕಂತಿನ ಹಣ ಪಾವತಿ : ಕೇಂದ್ರದಿಂದ ಸಿಹಿ ಸುದ್ಧಿ

ನವದೆಹಲಿ: ಕೋವಿಡ್ 19 ಮಹಾಮಾರಿಯಿಂದ ದೇಶದ ಜನಜೀವನ ತತ್ತರಿಸಿರುವ ಈ ಸಂಧರ್ಭದಲ್ಲಿ ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಇಂದಿನಿಂದ ಎರಡನೇ ಕಂತಿನ ಹಣ ಪಾವತಿಸಲಾಗುವುದು. ದೇಶಾದ್ಯಂತ ಜನ್ ಧನ್ ಖಾತೆ ಹೊಂದಿದ ಮಹಿಳೆಯರ...

ಪತ್ರಿಕಾ ಸ್ವಾತಂತ್ರ್ಯದ ಕೆಟ್ಟ ಚಿತ್ರಣ ನೀಡುವ ಸಮೀಕ್ಷೆಗಳ ಹುನ್ನಾರ ಬಯಲುಗೊಳಿಸುವೆವು : ಪ್ರಕಾಶ್ ಜಾವಡೇಕರ್

ಹೊಸದಿಲ್ಲಿ : ಭಾರತದ ದೇಶದಲ್ಲಿ ಮಾಧ್ಯಮಗಳು ಪತ್ರಿಕಾ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸುತ್ತಿವೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದು ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ 'ಕೆಟ್ಟ ಚಿತ್ರಣವನ್ನು...

ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯಾಗ್ತಾರಾ ತಮನ್ನಾ?

ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಇದೀಗ ಪಾಕಿಸ್ತಾನದ ಕ್ರಿಕೆಟರ್ ಜೊತೆ ಥಳಕು ಹಾಕಿಕೊಂಡಿದ್ದು, ಆ ಕ್ರಿಕೆಟಿಗನನ್ನು ತಮನ್ನಾ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪಾಕ್ ನ ಮಾಜಿ ಕ್ರಿಕೆಟ್ ಆಟಗಾರ ಅಬ್ದುಲ್ ರಜಾಕ್ ಜೊತೆಗೆ...

ಅಮ್ಟಾಡಿ : ನಮೋ ಸೇವಾ ಬಳಗ ಅಮ್ಟಾಡಿ ಇದರ ವತಿಯಿಂದ 600ಮನೆಗಳಿಗೆ ಅಕ್ಕಿ ವಿತರಣೆ

ಅಮ್ಟಾಡಿ: ನಮೋ ಸೇವಾ ಬಳಗ ಅಮ್ಟಾಡಿ ಇದರ ವತಿಯಿಂದ ಅಮ್ಟಾಡಿಯ ಮೂರು ವಾರ್ಡುಗಳ ಸುಮಾರು 600ಮನೆಗಳಿಗೆ ಅಕ್ಕಿ ವಿತರಣೆಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಬಂಟ್ವಾಳದ ಅಧ್ಯಕ್ಷರಾದ ದೇವಪ್ಪ...

ನರಿಕೊಂಬು: ಬಿಜೆಪಿ ಘಟಕದ ವತಿಯಿಂದ 600 ಕುಟುಂಬಗಳಿಗೆ ಅಕ್ಕಿ ವಿತರಣೆ

ನರಿಕೊಂಬು: ಬಂಟ್ವಾಳ ತಾಲೂಕಿನ ನರಿಕೊಂಬು ಬಿಜೆಪಿ ಘಟಕದ ವತಿಯಿಂದ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು 600 ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ಕೆ ಶಾಸಕ ರಾಜೇಶ್ ನಾಯ್ಕ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ...

ಕಲ್ಲಡ್ಕ: ಶ್ರೀ ಮಣಿಕಂಠ ಭಜನಾ ಮಂದಿರ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಜರ್ ವಿತರಣೆ

ಕಲ್ಲಡ್ಕ: ಕುದ್ರೆಬೆಟ್ಟು ಕಲ್ಲಡ್ಕ ಶ್ರೀ ಮಣಿಕಂಠ ಭಜನಾ ಮಂದಿರದ  ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದ ಜೊತೆಗೆ ಮಾಸ್ಕ್ ಸ್ಯಾನಿಟೈಜರ್ ವಿತರಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಾಳ್ತಿಲ ಗ್ರಾಮ ಪಂಚಾಯತ್...

ಕಳ್ಳಭಟ್ಟಿ ಅಡ್ಡೆಗೆ ಪೊಲೀಸರಿಂದ ದಾಳಿ: ಆರೋಪಿ ಪರಾರಿ

ಕಾರ್ಕಳ, ಮೇ 3: ಇರ್ವತ್ತೂರು ಗ್ರಾಮದ ಹೊಸಮಾರು ಎಂಬಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳಕ್ಕೆ ಅಬಕಾರಿ ನೀರೀಕ್ಷಕರು ಹಾಗೂ ಕಾರ್ಕಳ ಪೊಲೀಸರು ಮೇ 2ರಂದು ರಾತ್ರಿ ವೇಳೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿ...

ರಾಜ್ಯಕ್ಕೆ ಮತ್ತೊಂದು ವಿಶ್ವವಿದ್ಯಾಲಯ ಸೇರ್ಪಡೆ : 'ರಾಯಚೂರು ವಿವಿ' ಅಸ್ತಿತ್ವಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ 28 ವಿಶ್ವ ವಿದ್ಯಾನಿಲಯಗಳು ಇದ್ದಾವೆ. ಇದೀಗ ಈ ಪಟ್ಟಿಗೆ ರಾಯಚೂರು ವಿಶ್ವವಿದ್ಯಾಲಯವೊಂದು ಸೇರ್ಪಡೆಗೊಳ್ಳುವ ಮೂಲಕ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಪಟ್ಟಿ 29ಕ್ಕೆ ಏರಿಕೆಯಾಗಿದೆ. ಇಂದ ಹೊಸ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ...

ಬೆಳ್ತಂಗಡಿ ತಾಲೂಕು ಯುವ ಮರಾಟಿ ಸೇವಾ ಸಂಘ : ಕಿಟ್ ವಿತರಣೆ

ಬೆಳ್ತಂಗಡಿ : ದೇಶದೆಲ್ಲೆಡೆ ಕೊರೊನ ಎಂಬ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ...

TOP AUTHORS

3724 POSTS0 COMMENTS
53 POSTS0 COMMENTS
83 POSTS0 COMMENTS
53 POSTS0 COMMENTS
- Advertisment -

Most Read

ಗುಡ್​ ಗರ್ಲ್ಸ್ ಆಗಿದ್ದಾರಂತೆ ರಾಗಿಣಿ ಮತ್ತು ಸಂಜನಾ!.. ನಿಟ್ಟುಸಿರು ಬಿಟ್ಟ ಜೈಲಿನ ಅಧಿಕಾರಿಗಳು

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿರುವ ರಾಗಿಣಿ ಮತ್ತು ಸಂಜನಾ ಎರಡು ತಿಂಗಳಿನಿಂದ ಜೈಲೂಟವನ್ನೇ ಸವಿಯುತ್ತಿದ್ದಾರೆ. ಈ ಹಿಂದೆ ನಟಿಯರು ಜೈಲಿನಲ್ಲಿ ಜಗಳವಾಡಿ ರಂಪ ಮಾಡುತ್ತಿದ್ದರು. ಈಗ ಇವರಿಬ್ಬರು ಆರ್ಟ್​...

ಚಿಂತಕ, ಸಿಪಿಎಂ ಪಕ್ಷದ ಹಿರಿಯ ಮೋರ್ಲ ವೆಂಕಪ್ಪ‌ ಶೆಟ್ಟಿ ಇನ್ನಿಲ್ಲ

ಮಂಗಳೂರು: ಸಿಪಿಎಂ ಪಕ್ಷದ ಹಿರಿಯ ಮುಂದಾಳುವಾಗಿದ್ದ ಮೋರ್ಲ ವೆಂಕಪ್ಪ‌ ಶೆಟ್ಟಿ (87) ನಿಧನರಾಗಿದ್ದಾರೆ.ಅವರು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ವಿಮರ್ಶಕರು, ಸಾಹಿತ್ಯ ಚಿಂತಕರಾಗಿದ್ದರು. ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ‌ ಶೆಟ್ಟಿ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಹೊಂದಿದ್ದರು...

ಚಂದನ್ ಶೆಟ್ಟಿ ಜೊತೆ ಜೊತೆಯಲಿ ಹುಡುಗಿ ಸಾಥ್ -ಏನಿದು ‘ನೋಡು ಶಿವಾ’ ಮಹಿಮೆ!..

ಬೆಂಗಳೂರು: ಈಗಾಗಲೇ ಕನ್ನಡಿಗರ ನೆಚ್ಚಿನ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಾಗೂ ಹಾಡುಗಾರ ಚಂದನ್ ಶೆಟ್ಟಿ ಜೊತೆಯಾಗಿ ಹೆಜ್ಜೆಯಿಡುತ್ತಿದ್ದಾರೆ. ಹೌದು ದುಬಾರಿ ವೆಚ್ಚದ ಆಲ್ಬಂ ಸಾಂಗ್‌ ಒಂದು ಸಿದ್ಧವಾಗುತ್ತಿದ್ದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಿಸ್ಟರಿ...

ನಾಳೆ ಈ ದಶಕದ ಕೊನೆಯ ಚಂದ್ರಗ್ರಹಣ!…

ಬೆಂಗಳೂರು:ನಾಳೆ ಕಾರ್ತಿಕ ಪೂರ್ಣಿಮೆಯ ದಿನ ಈ ದಶಕದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ.ತುಸು ಹೆಚ್ಚಿನ ಅವಧಿಗೆ ಗ್ರಹಣ ಸಂಭವಿಸಿದರೂ ಸೂರ್ಯಾಸ್ತಕ್ಕೂ ಮುನ್ನ ಚಂದ್ರ...

error: Content is protected !!