Thursday, June 4, 2026
Homeಕರಾವಳಿಬೆಳ್ತಂಗಡಿ; ಆಟಿಡೊಂಜಿ ದಿನ, ಚೆನ್ನೆ ಮನೆ ಗೊಬ್ಬು ಕಾರ್ಯಕ್ರಮದ ಪೂರ್ವಭಾವಿ ಸಭೆ

ಬೆಳ್ತಂಗಡಿ; ಆಟಿಡೊಂಜಿ ದಿನ, ಚೆನ್ನೆ ಮನೆ ಗೊಬ್ಬು ಕಾರ್ಯಕ್ರಮದ ಪೂರ್ವಭಾವಿ ಸಭೆ

- Advertisement -
- Advertisement -

ಬೆಳ್ತಂಗಡಿ; ಅಕ್ಷ ಲೇಡಿಸ್ ಟೈಲರ್ ಬೆಳ್ತಂಗಡಿಯಲ್ಲಿ ಆಗಸ್ಟ್ 6 ತಾರೀಕಿನಂದು ನಡೆಯಲಿರುವ ಬೆಳ್ತಂಗಡಿ ಕ್ಷೇತ್ರ ಸಮಿತಿಯ ಮಹಾಸಭೆ ಮತ್ತು ಆಟಿಡೊಂಜಿ ದಿನ, ಚೆನ್ನೆ ಮನೆ ಗೊಬ್ಬುಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಜಿಲ್ಲಾ ಸಮಿತಿಯ ಸದಸ್ಯರಾದ ವಸಂತ ಏನ್, ಶಂಭಾವಿ ಪಿ ಬಂಗೇರ, ವಸಂತ ಪೂಜಾರಿ, ಬೆಳ್ತಂಗಡಿ ಕ್ಷೇತ್ರದ ಅಧ್ಯಕ್ಷರಾದ ವೇದಾವತಿ ಜನಾರ್ಧನ್, ಕಾರ್ಯದರ್ಶಿ ನಾಗೇಶ್ ಕುಮಾರ್, ಕೋಶಾಧಿಕಾರಿ ಜಯಾಚಿದಾನಂದ್, ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಉಜಿರೆ ವಲಯದ ಅಧ್ಯಕ್ಷರಾದ ರೂಪ ಜಗದೀಶ್, ಗೇರುಕಟ್ಟೆ ವಲಯದ ನಿಕಟಪೂರ್ವ ಅಧ್ಯಕ್ಷರಾದ ರವೀಂದ್ರ ಗೇರುಕಟ್ಟೆ ವಲಯದ ಕೋಶಾಧಿಕಾರಿ ರಮೇಶ್ ಪ್ರಭು. ಮುಂತಾದವರು ಭಾಗವಹಿಸಿ.” ಆಮಂತ್ರಣ ಪತ್ರಿಕೆ ” ಬಿಡುಗಡೆ ಮಾಡಿದರು.

- Advertisement -

Latest News

error: Content is protected !!