Thursday, June 4, 2026
Homeಕರಾವಳಿಆಟಿ ಅಮಾವಾಸ್ಯೆಯಂದು ಶ್ರೀ ಕ್ಷೇತ್ರ ಕಾರಿಂಜದಲ್ಲಿ  ಎಲ್ಲಾ ಭಕ್ತರಿಗೆ ದೊರೆಯಲಿದೆ ಪಾಲೆದ ಕಷಾಯ

ಆಟಿ ಅಮಾವಾಸ್ಯೆಯಂದು ಶ್ರೀ ಕ್ಷೇತ್ರ ಕಾರಿಂಜದಲ್ಲಿ  ಎಲ್ಲಾ ಭಕ್ತರಿಗೆ ದೊರೆಯಲಿದೆ ಪಾಲೆದ ಕಷಾಯ

- Advertisement -
- Advertisement -

ಬಂಟ್ವಾಳ: ಜುಲೈ 28/07/2022ನೇ ಗುರುವಾರದಂದು ಆಟಿ ಅಮಾವ್ಯಾಸೆಯಂದು ಶ್ರೀ ಕ್ಷೇತ್ರ ಕಾರಿಂಜದಲ್ಲಿ ಹಾಳೆ ಮರದ ಕೆತ್ತೆಯ ಕಷಾಯವನ್ನು ಪ್ರತಿಯೊಬ್ಬ ಭಕ್ತರಿಗೂ ನೀಡಲು ದೇವಾಲಯದ ಆಡಳಿತ ಮಂಡಳಿ  ನಿರ್ಧರಿಸಿದೆ.

ರೋಗ ಹರನಾದ ಶಂಕರ ಸರ್ವರ ಸರ್ವ ರೋಗವನ್ನು ಹರಣ ಮಾಡಿ ಲೋಕಕಲ್ಯಾಣ ಮಾಡಲಿ ಅನ್ನುವ ಶ್ರೇಷ್ಠ ಉದ್ದೇಶದಿಂದ ಹಂಚುವ ಈ ಔಷದಿಯ ಸದುಪಯೋಗ ಪಡೆಯಲು ಆಸ್ತಿಕ ಸಮಾಜದ ಭಕ್ತರಲ್ಲಿ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.

- Advertisement -

Latest News

error: Content is protected !!