Tuesday, May 7, 2024
Homeಕೊಡಗುಕೊಡಗಿನಲ್ಲಿ ಮತ್ತೆ ಭೂಕುಸಿತದ ಆತಂಕ: 18 ಕುಟುಂಬಗಳ ಸ್ಥಳಾಂತರ

ಕೊಡಗಿನಲ್ಲಿ ಮತ್ತೆ ಭೂಕುಸಿತದ ಆತಂಕ: 18 ಕುಟುಂಬಗಳ ಸ್ಥಳಾಂತರ

spot_img
- Advertisement -
- Advertisement -

ಕೊಡಗು: ಕೊಡಗಿನಲ್ಲಿ ಮತ್ತೆ ಭೂಕುಸಿತದ ಆತಂಕ ಎದುರಾಗಿದೆ. ಕೊಡಗಿನ ಮದೆನಾಡು, ಜೋಡುಪಾಲ ಹಾಗೂ ಮೊಣ್ಣಂಗೇರಿ ಬಳಿ‌ ಇಂದು ಭಾರೀ ಸದ್ದಿನೊಂದಿಗೆ ಭೂಕಂಪನದೊಂದಿಗೆ ಭೂ ಕುಸಿತವಾಗಿದೆ.

ಭೂ ಕುಸಿತ ಹಿನ್ನೆಲೆ ಬೆಟ್ಟದ ತಪ್ಪಲಿನಲ್ಲಿರುವ 18 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

- Advertisement -
spot_img

Latest News

error: Content is protected !!