Tuesday, May 21, 2024
Homeತಾಜಾ ಸುದ್ದಿಹಾಸನ: ಕಸ್ತೂರಿ ಬಾ ಆಶ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರ 97 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ

ಹಾಸನ: ಕಸ್ತೂರಿ ಬಾ ಆಶ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರ 97 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ

spot_img
- Advertisement -
- Advertisement -

ಹಾಸನ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ರವರ 97 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಅಟಲ್ ಬಿಹಾರಿ ವಾಜಿಪೇಯಿ ಫೌಂಡೇಶನ್ ( ರಿ ) ಹಾಸನ ಮತ್ತು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಅರಸೀಕೆರೆ ತಾಲ್ಲೂಕು ವತಿಯಿಂದ , ಅರಸೀಕೆರೆಯ ಮೈಸೂರು ರಸ್ತೆಯಲ್ಲಿರುವ ಕಸ್ತೂರಿ ಬಾ ಆಶ್ರಮದಲ್ಲಿ ಆಚರಿಸಲಾಯಿತು.

ಹಾಗೂ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನು , ಸಿಹಿ , ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ಫೌಂಡೇಷನ್ ಜಿಲ್ಲಾಧ್ಯಕ್ಷರಾದ ಯಾದಾಪುರ ತೇಜಸ್ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು ಜಗದೀಶ್ ಚಂದ್ರ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಅರುಣ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಹುಲ್ ಕಿಣಿ ಜಿಲ್ಲಾ ಕಾರ್ಯದರ್ಶಿ ಅವಿನಾಶ್ ನಾಯ್ಡು,ಜೈಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ರು ವಿನೋದ್ ಕುಟ್ಟಿ , ಚೇತನ್ ಜೈನ್ ,ಫೌಂಡೇಶನ್ ಜಿಲ್ಲಾ ಉಪಾಧ್ಯಕ್ಷರು ವಿಷ್ಣು , ಫೌಂಡೇಶನ್ ತಾಲ್ಲೂಕು ಅಧ್ಯಕ್ಷರು ಮೂರ್ತಿ ,ಕಾರ್ಯದರ್ಶಿ ಶ್ರೀರಾಮ್ ಪುರ ್ಲೆಹಳ್ಳಿ ರಾಖಿ ಲಕ್ಷ್ಮಿದೇವರಹಳ್ಳಿ ಸಚಿನ್, ಕಾಂತರಾಜು, ಚಂದು,ಮಹೇಂದ್ರ ,ಪ್ರಜ್ವಲ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!