Thursday, June 4, 2026
Homeತಾಜಾ ಸುದ್ದಿಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿ ಟ್ವೀಟ್‌ ಮಾಡಿ ಗಮನ ಸೆಳೆದ ಅರವಿಂದ್‌ ಕೇಜ್ರಿವಾಲ್

ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ: ಕನ್ನಡದಲ್ಲಿ ಟ್ವೀಟ್‌ ಮಾಡಿ ಗಮನ ಸೆಳೆದ ಅರವಿಂದ್‌ ಕೇಜ್ರಿವಾಲ್

- Advertisement -
- Advertisement -

ಇಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಿಧನರಾಗಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಸೇರಿದಂತೆ ಹಲವು ಗಣ್ಯರು, ರಾಜಕೀಯ ನಾಯಕರುಗಳು ಅಪ್ಪುವನ್ನು ಸ್ಮರಿಸಿ ಭಾವುಕರಾಗಿದ್ದಾರೆ. ಅಂತೆಯೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಅಪ್ಪುವನ್ನು ನೆನಪು ಮಾಡಿಕೊಂಡಿದ್ದು, ಗಮನ ಸೆಳೆದಿದೆ.

ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ ಎಂದು ಕನ್ನಡದಲ್ಲಿಯೇ ಟ್ವೀಟ್‌ ಮಾಡಿ ಅರವಿಂದ್‌ ಕೇಜ್ರಿವಾಲ್‌ ಗಮನ ಸೆಳೆದಿದ್ದಾರೆ. ಪುನೀತ್‌ರ ಚಿತ್ರಗಳು, ಹಾಡುಗಳು, ಅವರ ಸಮಾಜ ಸೇವೆಗಳು ಪುನೀತ್‌ ನಮ್ಮನೆಂದೂ ಬಿಟ್ಟು ಹೋಗಲ್ಲ ಎನಿಸುವಂತೆ ಮಾಡಿವೆ. ಅವರು ಎಂದೆಂದಿಗೂ ಕರುನಾಡಿನ ಪವರ್‌ ಸ್ಟಾರ್‌ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

- Advertisement -

Latest News

error: Content is protected !!