Monday, May 6, 2024
Homeತಾಜಾ ಸುದ್ದಿಅರುಣಾಚಲಪ್ರದೇಶದಲ್ಲಿ 3.7 ತೀವ್ರತೆಯ ಭೂಕಂಪನ

ಅರುಣಾಚಲಪ್ರದೇಶದಲ್ಲಿ 3.7 ತೀವ್ರತೆಯ ಭೂಕಂಪನ

spot_img
- Advertisement -
- Advertisement -

ಚಾಂಗ್ಲಾಂಗ್: ಸೋಮವಾರ ಮುಂಜಾನೆ 3:36 ಕ್ಕೆ ಅರುಣಾಚಲ ಪ್ರದೇಶದ ಅಂಜಾವ್‌ ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಸ್ಕೇಲ್‌ನಲ್ಲಿ 3.7 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ತಿಳಿದು ಬಂದಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ಈ ಕುರಿತು ಟ್ವೀಟ್ ಮಾಡಿದ್ದು : “ಭೂಕಂಪನ ಪ್ರಮಾಣ: 3.7,ಆಗಸ್ಟ್ ೨೪ ರ, 03:36:12 ರಂದು ಸಂಭವಿಸಿದೆ, ಭೂಕಂಪದ ಪ್ರಭಾವ 27.70 ಮತ್ತು ಉದ್ದ : 96.79, ಆಳ: 120 ಕಿಮೀ ಆಗಿದೆ ಎಂದು ತಿಳಿಸಿದ್ದಾರೆ.

ಇನ್ನು ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ನ 15 ಕಿ.ಮೀ ಇಎಸ್‌ಇ. ಯಲ್ಲಿ ಭೂಕಂಪ ಸಂಭವಿಸಿದೆ. ಯಾವುದೇ ಅಪಾಯ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!