Wednesday, June 26, 2024
Homeತಾಜಾ ಸುದ್ದಿಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಜಮ್ಮು-ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

spot_img
- Advertisement -
- Advertisement -

ನವದೆಹಲಿ : ಜಮ್ಮು ಕಾಶ್ಮೀರದ ಗುರೇಜ್ ಸೆಕ್ಟರ್ ನ ಬರೌಮ್ ಎಂಬಲ್ಲಿ ಭಾರತೀಯ ಸೇನಾಗೆ ಸೇರಿದ ಚೀತಾ ಹೆಲಿಕಾಫ್ಟರ್ ಪತನಗೊಂಡಿದೆ. ಸದ್ಯ ಹೆಲಿಕಾಪ್ಟರ್ ನಲ್ಲಿರುವ ಸಿಬ್ಬಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.  

ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

- Advertisement -
spot_img

Latest News

error: Content is protected !!