Monday, June 8, 2026
Homeಕರಾವಳಿಜಾರಿ ನಿರ್ದೇಶನಾಲಯ(ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕ

ಜಾರಿ ನಿರ್ದೇಶನಾಲಯ(ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕ

- Advertisement -
- Advertisement -

ಪುತ್ತೂರು:ಜಾರಿ ನಿರ್ದೇಶನಾಲಯ(ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಮಹೇಶ್ ಕಜೆ ನೇಮಕವಾಗಿದ್ದಾರೆ. ಉತ್ತಮ ವಕೀಲರಾಗಿ ಉತ್ತಮ ಹೆಸರು ಗಳಿಸಿರುವ ಮಹೇಶ್ ಕಜೆ ಅನೇಕ ಸವಾಲಿನ ಕೇಸುಗಳು ಸಮರ್ಥವಾಗಿ ನಿಭಾಯಿಸಿದ್ದಾರೆ.

ಇದೀಗ ಅವರ ಸಾಮರ್ಥ್ಯಕ್ಕೆ ತಕ್ಕದಾದ ಹುದ್ದೆ ಲಭಿಸಿದೆ.

- Advertisement -

Latest News

error: Content is protected !!