Sunday, June 28, 2026
Homeತಾಜಾ ಸುದ್ದಿಜನ ಸಾಮಾನ್ಯರಿಗೆ ಮತ್ತೊಂದು ಆಘಾತ- ಮತ್ತೆ ಪೆಟ್ರೋಲ್‌ - ಡಿಸೇಲ್‌ ಬೆಲೆಯಲ್ಲಿ ಏರಿಕೆ!…

ಜನ ಸಾಮಾನ್ಯರಿಗೆ ಮತ್ತೊಂದು ಆಘಾತ- ಮತ್ತೆ ಪೆಟ್ರೋಲ್‌ – ಡಿಸೇಲ್‌ ಬೆಲೆಯಲ್ಲಿ ಏರಿಕೆ!…

- Advertisement -
- Advertisement -

ಬೆಂಗಳೂರು: ಹಲವು ಬಾರಿ ಏರಿಕೆ ಕಂಡು ಈಗಾಗಲೇ ಗಗನಮುಖಿಯಾಗಿರುವ ಪೆಟ್ರೋಲ್‌ – ಡಿಸೇಲ್‌ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ಈ ಬೆಲೆ ಏರಿಕೆ ಕಾವು ದಿನಬಳಕೆ ವಸ್ತುಗಳ ಬೆಲೆಯ ಮೇಲು ಪರಿಣಾಮ ಬೀರುತ್ತಿದೆ.

ಇಂದು ಪೆಟ್ರೋಲ್‌ – ಡಿಸೇಲ್‌ ಬೆಲೆಯಲ್ಲಿ 35 ಪೈಸೆಗಳಷ್ಟು ಏರಿಕೆಯಾಗಿದೆ.ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 87.30 ರೂ. ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 93.83 ರೂಪಾಯಿಗಳಾಗಿದೆ. ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 89.83 ರೂ. ಹಾಗೂ ಲೀಟರ್‌ ಡಿಸೇಲ್‌ ಬೆಲೆ 82.79 ರೂಪಾಯಿಗಳಿಗೆ ತಲುಪಿದೆ.

- Advertisement -

Latest News

error: Content is protected !!