Saturday, October 17, 2026
Homeಅಪರಾಧನಗರದಲ್ಲಿ ಚಡ್ಡಿ ಗ್ಯಾಂಗ್ ನಿಂದ ಮತ್ತೊಂದು ಕಳ್ಳತನ ಕೃತ್ಯ; ಮನೆ ಮಂದಿ ಮಲಗಿದ್ದಾಗ ಚಿನ್ನಾಭರಣ, ವಾಹನ...

ನಗರದಲ್ಲಿ ಚಡ್ಡಿ ಗ್ಯಾಂಗ್ ನಿಂದ ಮತ್ತೊಂದು ಕಳ್ಳತನ ಕೃತ್ಯ; ಮನೆ ಮಂದಿ ಮಲಗಿದ್ದಾಗ ಚಿನ್ನಾಭರಣ, ವಾಹನ ಕದ್ದೊಯ್ದ ಕಳ್ಳರು

- Advertisement -
- Advertisement -

ಮಂಗಳೂರು: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಕಣಿಯ ಮನೆಯೊಂದರಲ್ಲಿ ಸೋಮವಾರದಂದು ರಾತ್ರಿ ಮನೆಮಂದಿ ಮಲಗಿದ್ದಾಗ ಕಿಟಕಿ ಮುರಿದು ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.

ಚಿನ್ನಾಭರಣದೊಂದಿಗೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ.

ಕೋಡಿಕಲ್ ಬಳಿಯಲ್ಲಿ ಕಳೆದ ಶನಿವಾರ ಕಳ್ಳತನ ನಡೆದಿದ್ದು, ಇದೇ ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.‌ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!