Friday, May 17, 2024
Homeಮನರಂಜನೆಆ್ಯಂಕರ್ ಅನುಶ್ರೀಗೇನಾಯ್ತು? ಯಾಕ್ಹೀಗೆ ಓಡುತ್ತಿದ್ದಾರೆ ?

ಆ್ಯಂಕರ್ ಅನುಶ್ರೀಗೇನಾಯ್ತು? ಯಾಕ್ಹೀಗೆ ಓಡುತ್ತಿದ್ದಾರೆ ?

spot_img
- Advertisement -
- Advertisement -

ಬೆಂಗಳೂರು : ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಅನುಶ್ರೀ ಇದೀಗ ಕೆಲವು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಿಧಾನಸೌಧದ ಮುಂದೆ ಸಖತ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ ಅನುಶ್ರೀ. ಅಂದ್ಹಾಗೆ ಅನುಶ್ರೀ ಯಾಕಪ್ಪಾ ವಿಧಾನಸೌಧಕ್ಕೆ ಹೋದ್ರು ಅಂತಾ ಲೆಕ್ಕಾಚಾರ ಹಾಕ್ತಿದ್ದೀರಾ..ಅದಕ್ಕೂ ಒಂದು ಕಾರಣ ಇದೆ..

ಸದಾ ಫಿಟ್ನೆಸ್ ಕಡೆ ಗಮನ ಕೊಡೋ ಅನುಶ್ರೀ ನಿನ್ನೆ ಬರೋಬ್ಬರಿ 16 ಕಿ.ಮೀ ಓಡಿದ್ದಾರೆ. ತಮ್ಮ ರನ್ನಿಂಗ್ ವೇಳೆ ಅನುಶ್ರೀ ವಿಧಾನಸೌಧದ ಬಳಿ ತಲುಪುತ್ತಿದ್ದಂತೆ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಅಲ್ಲದೇ ಅಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಫೋಟೋಗೆ ಅದೇ ರೀತಿ ಕ್ಯಾಫ್ಶನ್ ಬೇರೆ ಕೊಟ್ಟಿದ್ದಾರೆ.

ಓಡೋದೆ ಜೀವನ ಅಲ್ಲ ಅಂತ ಗೊತ್ತಾಗಿದೆ…ಜೀವನ ಈಗ ಬದಲಾಗಿದೆ ??ಓಡೋ ವೇಳೆ #vidhanasoudha ಬಳಿ ಒಂದು ಸಣ್ಣ ಬ್ರೇಕ್ ಎಂದು ಬರೆದುಕೊಂಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ಅನುಶ್ರೀ.

ಓಡೋದೆ ಜೀವನ ಅಲ್ಲ ಅಂತ ಗೊತ್ತಾಗಿದೆ…ಜೀವನ ಈಗ ಬದಲಾಗಿದೆ ?? ಓಡೋ ವೇಳೆ #vidhanasoudha ಬಳಿ ಒಂದು ಸಣ್ಣ ಬ್ರೇಕ್ Today’s run 16km…?Thanku swathi for the click?#jayanagarjaguars #nammabengaluru

Posted by Anchor Anushree on Saturday, 1 August 2020

- Advertisement -
spot_img

Latest News

error: Content is protected !!