Monday, June 8, 2026
Homeಕರಾವಳಿಸುಳ್ಯ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ

ಸುಳ್ಯ: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ

- Advertisement -
- Advertisement -

ಸುಳ್ಯ: ಮನೆಯ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋದ ಘಟನೆ ಸುಳ್ಯದ ಉಬರಡ್ಕ ಗ್ರಾಮದಲ್ಲಿ ನಡೆದಿದೆ..

ಮಾಣಿಬೆಟ್ಟು ನಿವಾಸಿ ಪಿತಾಂಬರ ಅವರ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಇನ್ನೇನು ಮನೆಗೆ ಬೆಂಕಿ ತಗುಲುವ ಹಾಗಿತ್ತು. ಅಷ್ಟರಲ್ಲಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಯ್ತು. ಘಟನೆಯಲ್ಲಿ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!