Thursday, May 2, 2024
Homeಮನರಂಜನೆಅಮಿತಾಬ್ ಬಚ್ಚನ್ ಈಗ ಫಿಟ್ ಆಂಡ್ ಫೈನ್, ಕೌನ್ ಬನೇಗಾ ಕ್ರೋರ್ ಪತಿ ಶೂಟಿಂಗ್...

ಅಮಿತಾಬ್ ಬಚ್ಚನ್ ಈಗ ಫಿಟ್ ಆಂಡ್ ಫೈನ್, ಕೌನ್ ಬನೇಗಾ ಕ್ರೋರ್ ಪತಿ ಶೂಟಿಂಗ್ ನಲ್ಲಿ ಭಾಗಿ

spot_img
- Advertisement -
- Advertisement -

ಮುಂಬೈ : ಮೊನ್ನೆಯಷ್ಟೇ ಕೊರೊನಾದಿಂದ ಗುಣಮುಖರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಈಗ ಫಿಟ್ ಆಂಡ್ ಫೈನ್ ಆಗಿದ್ದಾರೆ.  ಹೋಮ್​ ಕ್ವಾರಂಟೈನ್​ ಆಗಿದ್ದ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಶೂಟಿಂಗ್​ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಕೌನ್​ ಬನೇಗಾ ಕ್ರೋರ್ ​ಪತಿ 12ನೇ ಸೀಸನ್​ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದ್ದು ಅಮಿತಾಬ್​ ಬಚ್ಚನ್​ ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಸೋನಿ ಲೈವ್​ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋ ಕರೊನಾ ಹಿನ್ನೆಲೆಯಲ್ಲಿ ಮೇ 9ರಿಂದಲೇ ಆನ್​ಲೈನ್​ ನೋಂದಣಿ ಮೂಲಕವೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಿಕೊಂಡಿತ್ತು. ಇದೀಗ ಇನ್ನು ಕೆಲದಿನಗಳಲ್ಲಿ ಟಿವಿಯಲ್ಲಿ ಪ್ರಸಾರ ಶುರುವಾಗಲಿದೆ.

- Advertisement -
spot_img

Latest News

error: Content is protected !!